Arecanut Price 31 July: ಇಂದಿನ ಅಡಿಕೆ ಧಾರಣೆ, ಪ್ರಮುಖ ಮಾರುಕಟ್ಟೆಯಲ್ಲಿ ಕೋಕೋ, ಅಡಿಕೆ ದರ ಹೀಗಿದೆ
ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಜುಲೈ 31) ಅಡಿಕೆ (Arecanut Price) ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ನೋಡೋಣ.
ಪ್ರತಿನಿತ್ಯ ಅಡಿಕೆ (Arecanut Price) ದರಗಳಲ್ಲಿ ವ್ಯತ್ಯಾಸಗಳಾಗುತ್ತಿರುತ್ತವೆ. ಇದೇ ಕಾರಣಕ್ಕೆ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂದು ಬೆಳೆಗಾರರು ಪರಿಶೀಲಿಸುತ್ತಿರುತ್ತಾರೆ. ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ಕೆಲವೊಂದು ಮಾರುಕಟ್ಟೆಯಲ್ಲಿ ಅಡಿಕೆ ದರದಲ್ಲಿ ಏರಿಕೆಯಾಗಿದೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಜುಲೈ 31) ಅಡಿಕೆ ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ನೋಡೋಣ. ಇಲ್ಲಿ ನೀಡಲಾದ ಅಡಿಕೆ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.
ಬಂಟ್ವಾಳ ಅಡಿಕೆ ಧಾರಣೆ
- ಕೋಕೋ ₹12,500 ₹25,000
- ಹೊಸ ವೆರೈಟಿ ₹27,500 ₹44,200
- ಹಳೆಯ ವೆರೈಟಿ ₹46,000 ₹48,000
ಚಿತ್ರದುರ್ಗ ಅಡಿಕೆ ಧಾರಣೆ
- ಅಪಿ ₹53,119 ₹53,559
- ಬೆಟ್ಟೆ ₹42,129 ₹42,599
- ಕೆಂಪು ಗೋಟು ₹32,209 ₹32,610
- ರಾಶಿ ₹52,639 ₹53,069
ಹೊನ್ನಳ್ಳಿ ಅಡಿಕೆ ಧಾರಣೆ
- ರಾಶಿ ₹54,399 ₹54,399
ಕಾರ್ಕಳ ಅಡಿಕೆ ಧಾರಣೆ
- ಹೊಸ ವೆರೈಟಿ ₹30,000 ₹44,200
- ಹಳೆಯ ವೆರೈಟಿ ₹40,000 ₹48,000
ಕುಮಟಾ ಅಡಿಕೆ ಧಾರಣೆ
- ಚಿಪ್ಪು ₹32,999 ₹35,509
- ಕೋಕೋ ₹23,509 ₹35,209
- ಫ್ಯಾಕ್ಟರಿ ₹15,019 ₹22,969
- ಹಳೆ ಚಾಲಿ ₹39,099 ₹41,699
- ಹೊಸ ಚಾಲಿ ₹38,699 ₹42,009
ಪುತ್ತೂರು ಅಡಿಕೆ ಧಾರಣೆ
- ಕೋಕೋ ₹11,000 ₹25,000
- ಹೊಸ ವೆರೈಟಿ ₹34,000 ₹44,200
ಸಾಗರ ಅಡಿಕೆ ಧಾರಣೆ
- ಬಿಳಿಗೋಟು ₹28,989 ₹36,055
- ಚಾಲಿ ₹30,989 ₹40,666
- ಕೋಕೋ ₹30,099 ₹37,569
- ಕೆಂಪು ಗೋಟು ₹30,499 ₹42,429
- ರಾಶಿ ₹42,899 ₹54,099
- ಸಿಪ್ಪೆಗೋಟು ₹16,371 ₹23,335
ಶಿವಮೊಗ್ಗ ಅಡಿಕೆ ಧಾರಣೆ
- ಬೆಟ್ಟೆ ₹49,099 ₹54,139
- ಗೊರಬಲು ₹17,499 ₹43,650
- ರಾಶಿ ₹42,099 ₹56,099
- ಸರಕು ₹50,009 ₹78,896
ಸಿದ್ದಾಪುರ ಅಡಿಕೆ ಧಾರಣೆ
- ಬಿಳಿಗೋಟು ₹32,699 ₹35,500
- ಚಾಲಿ ₹38,433 ₹42,700
- ಕೋಕೋ ₹30,100 ₹35,409
- ಕೆಂಪು ಗೋಟು ₹35,469 ₹35,609
- ರಾಶಿ ₹45,649 ₹52,399
- ತಟ್ಟಿ ಬೆಟ್ಟೆ ₹46,209 ₹48,099
ಶಿರಸಿ ಅಡಿಕೆ ಧಾರಣೆ
- ಬೆಟ್ಟೆ ₹42,599 ₹49,699
- ಬಿಳಿಗೋಟು ₹27,899 ₹37,001
- ಚಾಲಿ ₹38,101 ₹43,221
- ಕೆಂಪು ಗೋಟು ₹34,499 ₹38,523
- ರಾಶಿ ₹47,598 ₹52,599
ಯಲ್ಲಾಪುರ ಅಡಿಕೆ ಧಾರಣೆ
- ಅಪಿ ₹59,369 ₹59,369
- ಬಿಳಿಗೋಟು ₹28,699 ₹37,509
- ಚಾಲಿ ₹37,819 ₹43,169
- ಕೋಕೋ ₹24,612 ₹35,212
- ಕೆಂಪು ಗೋಟು ₹32,519 ₹36,299
- ರಾಶಿ ₹50,119 ₹53,199
- ತಟ್ಟಿ ಬೆಟ್ಟೆ ₹38,099 ₹45,809
ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ