TV9 Kannada Business Today's arecanut price of cocoa and Betel Nut for October 09 in the major market is as follows
Arecanut Price 9 Oct: ಕರ್ನಾಟಕದಲ್ಲಿ ಇಂದಿನ ಅಡಿಕೆ ಧಾರಣೆ, ಕೋಕೋ ದರ ಹೀಗಿದೆ
Arecanut Price: ಪ್ರತಿನಿತ್ಯ ಅಡಿಕೆ ದರಗಳಲ್ಲಿ ವ್ಯತ್ಯಾಸಗಳು ಆಗುತ್ತಿರುತ್ತವೆ. ಬಂಟ್ವಾಳ, ಕುಮಟಾ, ಸಾಗರ, ಸಿದ್ದಾಪುರ, ಶಿರಸಿ ಸೇರಿದಂತೆ ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದು ಅಕ್ಟೋಬರ್ 09ರ ಅಡಿಕೆ ಧಾರಣೆ (Arecanut Price) ಹೇಗಿದೆ? ಮತ್ತು ಕೋಕೋ ರೇಟ್ (Cocoa Price) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಇಂದಿನ ಅಡಿಕೆ ಧಾರಣೆ
Image Credit source: adobe stock
Rakesh Nayak Manchi
Updated on:
Oct 09, 2023 | 10:24 PM
ಪ್ರತಿನಿತ್ಯ ಅಡಿಕೆ (Arecanut Price) ದರಗಳಲ್ಲಿ ವ್ಯತ್ಯಾಸಗಳು ಆಗುತ್ತಿರುತ್ತವೆ. ಇದೇ ಕಾರಣಕ್ಕೆ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂದು ಬೆಳೆಗಾರರು ಪರಿಶೀಲಿಸುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಅಕ್ಟೋಬರ್ 09) ಅಡಿಕೆ ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ತಿಳಿಯಿರಿ. ಇಲ್ಲಿ ನೀಡಲಾದ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕೋ ₹15000 ₹27500
ಹೊಸ ವೆರೈಟಿ ₹26000 ₹36000
ಹಳೆ ವೆರೈಟಿ ₹46000 ₹48500
ಹೊನ್ನಾವರ ಅಡಿಕೆ ಧಾರಣೆ
ಹೊಸ ಚಾಲಿ ₹37500 ₹41000
ಕುಮಟಾ ಅಡಿಕೆ ಧಾರಣೆ
ಚಿಪ್ಪು ₹3209 ₹34669
ಕೋಕೋ ₹20109 ₹32529
ಫ್ಯಾಕ್ಟರಿ ₹10169 ₹25299
ಹಳೆ ಚಾಲಿ ₹39899 ₹40799
ಹೊಸ ಚಾಲಿ ₹37789 ₹40019
ಮಡಿಕೇರಿ ಅಡಿಕೆ ಧಾರಣೆ
ಕಚ್ಚಾ ₹42244 ₹42244
ಪುತ್ತೂರು ಅಡಿಕೆ ಧಾರಣೆ
ಹೊಸ ವೆರೈಟಿ ₹34000 ₹45000
ಸಾಗರ ಅಡಿಕೆ ಧಾರಣೆ
ಬಿಳಿಗೋಟು ₹19119 ₹33100
ಚಾಲಿ ₹32699 ₹38709
ಕೋಕೋ ₹26099 ₹32699
ಕೆಂಪುಗೋಟು ₹30599 ₹35809
ರಾಶಿ ₹37899 ₹46999
ಸಿಪ್ಪೆಗೋಟು ₹13300 ₹22309
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹43010 ₹52277
ಗೊರಬಲು ₹17009 ₹36569
ಹೊಸ ವೆರೈಟಿ ₹42049 ₹45961
ರಾಶಿ ₹40009 ₹47161
ಸರಕು ₹49900 ₹79796
ಸಿದ್ದಾಪುರ ಅಡಿಕೆ ಧಾರಣೆ
ಬಿಳಿಗೋಟು ₹32299 ₹35109
ಚಾಲಿ ₹38099 ₹40299
ಕೋಕೋ ₹29099 ₹34299
ರಾಶಿ ₹42699 ₹46889
ತಟ್ಟಿಬೆಟ್ಟೆ ₹38099 ₹38099
ಶಿರಸಿ ಅಡಿಕೆ ಧಾರಣೆ
ಬೆಟ್ಟೆ ₹37099 ₹44606
ಬಿಳಿಗೋಟು ₹29099 ₹36209
ಚಾಲಿ ₹37210 ₹41500
ಕೆಂಪುಗೋಟು ₹35099 ₹36099
ರಾಶಿ ₹45099 ₹46709
ಯಲ್ಲಾಪುರ ಅಡಿಕೆ ಧಾರಣೆ
ಬಿಳಿಗೋಟು ₹29899 ₹35530
ಚಾಲಿ ₹36705 ₹40840
ಕೋಕೋ ₹23599 ₹28829
ಕೆಂಪುಗೋಟು ₹32199 ₹36766
ರಾಶಿ ₹44225 ₹50679
ತಟ್ಟಿಬೆಟ್ಟೆ ₹40001 ₹43090
ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.