ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ಕಾಟನ್ಪೇಟೆ ಠಾಣೆಯಲ್ಲಿ FIR ದಾಖಲಾಗಿದೆ. CCB ಎಸಿಪಿ ಗೌತಮ್ರಿಂದ FIR ದಾಖಲಾಗಿದೆ.
FIR ನಲ್ಲಿ ಆರೋಪಿಗಳ ಪಟ್ಟಿ ಹೀಗಿದೆ.
A1: ರಾಗಿಣಿಯ ಮೊದಲ ಬಾಯ್‌ಫ್ರೆಂಡ್ ಶಿವಪ್ರಕಾಶ್ ಚಪ್ಪಿ
A2: ರಾಗಿಣಿ ದ್ವಿವೇದಿ
A3: ವಿರೇನ್ ಖನ್ನಾ
A4: ಪ್ರಶಾಂತ್ ರಂಕ
A5: ವೈಭವ್ ಜೈನ್
A6: ಆದಿತ್ಯ ಆಳ್ವಾ
A7: ಲೂಮಾ ಪೆಪ್ಪರ್
A8: ಪ್ರಶಾಂತ್ ರುಜು
A9: ಅಶ್ವಿನಿ
A10: ಅಭಿಸ್ವಾಮಿ
A11: ರಾಹುಲ್
A12: ವಿನಯ್
ಇದನ್ನೂ ಓದಿ: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು: ದಿ. ಜೀವರಾಜ್ ಆಳ್ವ ಪುತ್ರ A6 ನಾಪತ್ತೆ, A5ಗೆ ಕೊರೊನಾ!
Published On - 12:44 pm, Sat, 5 September 20