ಬೇಬಿ ಬ್ಯಾಗ್​ನಲ್ಲಿ 20 ಲಕ್ಷದ ಮಾದಕ ವಸ್ತು ಸಾಗಾಟ.. ನಾಲ್ವರು NCB ವಶಕ್ಕೆ

|

Updated on: Nov 24, 2020 | 12:24 PM

ಬೆಂಗಳೂರು: ವಲಯದ NCB ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಬೇಬಿ ಬ್ಯಾಗ್​ನಲ್ಲಿಟ್ಟು ಸಾಗಿಸುತ್ತಿದ್ದ ಸ್ಯೂಡೋಫೆಡ್ರೈನ್ ಮಾದಕವಸ್ತುವನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಮಾದಕ ವಸ್ತುಗಳ ಮೌಲ್ಯ ಸುಮಾರು 20 ಲಕ್ಷ ರೂಪಾಯಿ ಎಂದು ಹೇಳಲಾಗಿದೆ. NCB ಅಧಿಕಾರಿಗಳು ಮಾದಕವಸ್ತು ಸಾಗಿಸುತ್ತಿದ್ದ ಶುಕ್ಲಾ ಮತ್ತು ಮರಿಯಾರನ್ನು ಬಂಧಿಸಿದ್ದಾರೆ. ಜೊತೆಗೆ, ನೈಜೀರಿಯಾ ಮೂಲದ ಒನೊವೋ, ಓಕ್ವರ್ ಸಹ ವಶಕ್ಕೆ ಪಡೆದಿದ್ದಾರೆ. ಜಪ್ತಿ ಮಾಡಲಾದ ಸುಮಾರು 6.870 ಕೆ.ಜಿ ಡ್ರಗ್ಸ್​ನ ದಕ್ಷಿಣ ಆಫ್ರಿಕಾಗೆ ಸಾಗಾಟ ಮಾಡಲಾಗುತ್ತಿತ್ತು.

ಬೇಬಿ ಬ್ಯಾಗ್​ನಲ್ಲಿ 20 ಲಕ್ಷದ ಮಾದಕ ವಸ್ತು ಸಾಗಾಟ.. ನಾಲ್ವರು NCB ವಶಕ್ಕೆ
ಬೇಬಿ ಬ್ಯಾಗ್​ನಲ್ಲಿ 20 ಲಕ್ಷ ಮೌಲ್ಯದ ಸ್ಯೂಡೋಫೆಡ್ರೈನ್ ಸಾಗಾಟ
Follow us on

ಬೆಂಗಳೂರು: ವಲಯದ NCB ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಬೇಬಿ ಬ್ಯಾಗ್​ನಲ್ಲಿಟ್ಟು ಸಾಗಿಸುತ್ತಿದ್ದ ಸ್ಯೂಡೋಫೆಡ್ರೈನ್ ಮಾದಕವಸ್ತುವನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಮಾದಕ ವಸ್ತುಗಳ ಮೌಲ್ಯ ಸುಮಾರು 20 ಲಕ್ಷ ರೂಪಾಯಿ ಎಂದು ಹೇಳಲಾಗಿದೆ.

NCB ಅಧಿಕಾರಿಗಳು ಮಾದಕವಸ್ತು ಸಾಗಿಸುತ್ತಿದ್ದ ಶುಕ್ಲಾ ಮತ್ತು ಮರಿಯಾರನ್ನು ಬಂಧಿಸಿದ್ದಾರೆ. ಜೊತೆಗೆ, ನೈಜೀರಿಯಾ ಮೂಲದ ಒನೊವೋ, ಓಕ್ವರ್ ಸಹ ವಶಕ್ಕೆ ಪಡೆದಿದ್ದಾರೆ. ಜಪ್ತಿ ಮಾಡಲಾದ ಸುಮಾರು 6.870 ಕೆ.ಜಿ ಡ್ರಗ್ಸ್​ನ ದಕ್ಷಿಣ ಆಫ್ರಿಕಾಗೆ ಸಾಗಾಟ ಮಾಡಲಾಗುತ್ತಿತ್ತು.