Kannada News Crime ಮಾಡೆಲಿಂಗ್ ಕೆಲ್ಸ ಕೊಡಿಸೋದಾಗಿ ನಂಬ್ಸಿ.. ಯುವತಿಯಿಂದ ಲಕ್ಷ ಲಕ್ಷ ಕಸಿದು ಪರಾರಿ!
ಮಾಡೆಲಿಂಗ್ ಕೆಲ್ಸ ಕೊಡಿಸೋದಾಗಿ ನಂಬ್ಸಿ.. ಯುವತಿಯಿಂದ ಲಕ್ಷ ಲಕ್ಷ ಕಸಿದು ಪರಾರಿ!
ಬೆಂಗಳೂರು: ನಗರದಲ್ಲಿ ಕೆಲಸ ಕೊಡಿಸುವುದಾಗಿ ಮಾಡೆಲ್‌ಗೆ ವಂಚನೆ ಮಾಡಿರುವ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಪುಣೆ ಮೂಲದ ರೂಪದರ್ಶಿ ರೂಪಾ ರಿಝಾವ್ಲ್ ಶೇಖ್‌ಗೆ ಆಕೆಯ ಸ್ನೇಹಿತೆ ಸೂಫಿಯಾ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಎಂದು ಹೇಳಲಾಗಿದೆ. ರೂಪಾಗೆ ಮಾಡೆಲಿಂಗ್‌ನಲ್ಲಿ ಕೆಲಸ ಕೊಡಿಸುವುದಾಗಿ ಸೂಫಿಯಾ ಸಂತ್ರಸ್ತೆಯನ್ನು ನಂಬಿಸಿದ್ದಳಂತೆ. ರೂಪಾ ಬಳಿಯಿದ್ದ ಹಣವನ್ನು ಠೇವಣಿ ಮಾಡಲು ಹೋಗಿದ್ದ ವೇಳೆ ಸೂಫಿಯಾ ರೂಪದರ್ಶಿಯ 3 ಲಕ್ಷ ರೂಪಾಯಿ ಮತ್ತು 2 ಮೊಬೈಲ್ ಎತ್ತಿಕೊಂಡು ಪರಾರಿಯಾಗಿದ್ದಾರೆ. ಸದ್ಯ, ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Follow us on