IMA ವಂಚನೆ ಪ್ರಕರಣ: ಕ್ಲೇಮ್​ ಅರ್ಜಿ ಸಲ್ಲಿಸಲು ಡೆಡ್​ ಲೈನ್​ ಫಿಕ್ಸ್..

ರಾಜ್ಯದಲ್ಲಿ ತೀವ್ರ ಆಂದೋಲನ ಮೂಡಿಸಿದ್ದ ಐಎಂಎ ಜ್ಯುವೆಲರಿ ಕಂಪನಿಯ ಬೃಹತ್​ ವಂಚನೆ ಪ್ರಕರಣ ಹಾಗೂ ಇತರೆ ಕಂಪನಿಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೇಮ್​ ಅರ್ಜಿ ಸಲ್ಲಿಕೆಗೆ ದಿನಾಂಕ ನಿಗದಿ ಮಾಡಲಾಗಿದೆ. 475 ಕೋಟಿ ರೂ ಅಸ್ತಿಯನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ ನ. 25 ರಿಂದ ಕ್ಲೇಮ್ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಡಿ. 24 ರವರಗೆ ಕ್ಲೇಮ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗದಿ ಮಾಡಲಾಗಿದೆ. ನಿಗದಿತ ದಿನಾಂಕ ಮುಗಿದ ನಂತರ ಯಾವುದೇ ಕ್ಲೇಮ್ ಅರ್ಜಿ […]

IMA ವಂಚನೆ ಪ್ರಕರಣ: ಕ್ಲೇಮ್​ ಅರ್ಜಿ ಸಲ್ಲಿಸಲು ಡೆಡ್​ ಲೈನ್​ ಫಿಕ್ಸ್..
ಮನ್ಸೂರ್​ ಖಾನ್​
Edited By:

Updated on: Nov 13, 2020 | 1:25 PM

ರಾಜ್ಯದಲ್ಲಿ ತೀವ್ರ ಆಂದೋಲನ ಮೂಡಿಸಿದ್ದ ಐಎಂಎ ಜ್ಯುವೆಲರಿ ಕಂಪನಿಯ ಬೃಹತ್​ ವಂಚನೆ ಪ್ರಕರಣ ಹಾಗೂ ಇತರೆ ಕಂಪನಿಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೇಮ್​ ಅರ್ಜಿ ಸಲ್ಲಿಕೆಗೆ ದಿನಾಂಕ ನಿಗದಿ ಮಾಡಲಾಗಿದೆ.

475 ಕೋಟಿ ರೂ ಅಸ್ತಿಯನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ
ನ. 25 ರಿಂದ ಕ್ಲೇಮ್ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಡಿ. 24 ರವರಗೆ ಕ್ಲೇಮ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗದಿ ಮಾಡಲಾಗಿದೆ. ನಿಗದಿತ ದಿನಾಂಕ ಮುಗಿದ ನಂತರ ಯಾವುದೇ ಕ್ಲೇಮ್ ಅರ್ಜಿ ಸ್ವೀಕರಿಸುವುದಿಲ್ಲ ಎಂದು ಪ್ರಕಟಣೆ ಹೊರಡಿಸಲಾಗಿದೆ. ಈಗಾಗಲೇ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 475 ಕೋಟಿ ರೂ ಅಸ್ತಿಯನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.