ಪತ್ನಿ ಊರಿಗೆ ಹೋಗಿದ್ದಾಗ.. ತೋಟದ ಮನೆಯಲ್ಲಿ ಒಂಟಿಯಾಗಿದ್ದ ವೃದ್ಧನ ಹತ್ಯೆ

ನಿನ್ನೆಯಿಂದಲೂ ಸೈಯದ್​ಗೆ ಫೋನ್​ ಮಾಡಿದರೆ, ಅವರು ತೆಗೆಯುತ್ತಿರಲಿಲ್ಲ. ಇದರಿಂದ ಅನುಮಾನ ಬಂದು ಮನೆಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪತ್ನಿ ಊರಿಗೆ ಹೋಗಿದ್ದಾಗ.. ತೋಟದ ಮನೆಯಲ್ಲಿ ಒಂಟಿಯಾಗಿದ್ದ ವೃದ್ಧನ ಹತ್ಯೆ
ವೃದ್ಧನ ಹತ್ಯೆಯಾದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಪೊಲೀಸರು..
Edited By:

Updated on: Dec 12, 2020 | 10:26 AM

ದೇವನಹಳ್ಳಿ: ಮನೆಯಲ್ಲಿ ಒಂಟಿಯಾಗಿದ್ದ ವೃದ್ಧನ ಹತ್ಯೆ ಮಾಡಿ, ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದ ಘಟನೆ ತಾಲೂಕಿನ ಇಟ್ಟಸಂದ್ರದ ಹೊರವಲಯದಲ್ಲಿ ನಡೆದಿದೆ. ಸೈಯದ್​ ಅನ್ವರ್​ ಸಾಹೇಬ (65) ಹತ್ಯೆಯಾದ ವೃದ್ಧ.

ಇಲ್ಲಿನ ತೋಟದ ಮನೆಯಲ್ಲಿ ವೃದ್ಧ ದಂಪತಿ ವಾಸವಾಗಿದ್ದರು. ಸೈಯದ್​ ಪತ್ನಿ ಊರಿಗೆ ಹೋಗಿದ್ದರು. ಆದರೆ ನಿನ್ನೆಯಿಂದಲೂ ಸೈಯದ್​ಗೆ ಫೋನ್​ ಮಾಡಿದರೆ, ಅವರು ತೆಗೆಯುತ್ತಿರಲಿಲ್ಲ. ಇದರಿಂದ ಅನುಮಾನ ಬಂದು ಮನೆಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂದಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಶ್ಲೀಲ ವಿಡಿಯೋ ಕರೆ​ ಮಾಡಿ.. ಇನ್ಸ್​​ಪೆಕ್ಟರ್​​ಗೆ ಬ್ಲ್ಯಾಕ್​ಮೇಲ್ ಮಾಡಿದ ಅಪರಿಚಿತ ಯುವತಿ