ಆಸ್ತಿ‌ ವಿವಾದ ಶಂಕೆ: ಗ್ರಾಮ ಪಂಚಾಯಿತಿ ಅಧ್ಯಕ್ಷನ ಭೀಕರ ಹತ್ಯೆ

|

Updated on: Jan 03, 2020 | 8:52 PM

ಬೆಳಗಾವಿ: ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮುನ್ನಾಸಾಬ್ ಬಹಾದ್ದೂರ ಶೇಕ್ (32) ಹತ್ಯೆಯಾದ ದುರ್ದೈವಿ. ನಾಲವಲಗಟ್ಟಿ-ತಿಗಡಿ ರಸ್ತೆ ಮಧ್ಯದಲ್ಲಿರೋ ಜಮೀನಿನಲ್ಲಿ ಕುಡಗೋಲಿನಿಂದ ಕೊಚ್ಚಿ ಮುನ್ನಾಸಾಬ್​ರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಆಸ್ತಿ‌ವಿವಾದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಬೈಲಹೊಂಗಲ ಪೊಲೀಸರ ಭೇಟಿ ನೀಡಿದ್ದಾರೆ.

ಆಸ್ತಿ‌ ವಿವಾದ ಶಂಕೆ: ಗ್ರಾಮ ಪಂಚಾಯಿತಿ ಅಧ್ಯಕ್ಷನ ಭೀಕರ ಹತ್ಯೆ
Follow us on

ಬೆಳಗಾವಿ: ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮುನ್ನಾಸಾಬ್ ಬಹಾದ್ದೂರ ಶೇಕ್ (32) ಹತ್ಯೆಯಾದ ದುರ್ದೈವಿ.

ನಾಲವಲಗಟ್ಟಿ-ತಿಗಡಿ ರಸ್ತೆ ಮಧ್ಯದಲ್ಲಿರೋ ಜಮೀನಿನಲ್ಲಿ ಕುಡಗೋಲಿನಿಂದ ಕೊಚ್ಚಿ ಮುನ್ನಾಸಾಬ್​ರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಆಸ್ತಿ‌ವಿವಾದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಬೈಲಹೊಂಗಲ ಪೊಲೀಸರ ಭೇಟಿ ನೀಡಿದ್ದಾರೆ.