ICAI CA Results 2023: ಐಸಿಎಐ ಸಿಎ ಮಧ್ಯಂತರ, ಅಂತಿಮ ಪರೀಕ್ಷೆಗಳ ಫಲಿತಾಂಶ ಪ್ರಕಟ

ICAI ಮಧ್ಯಂತರ, ಅಂತಿಮ ಫಲಿತಾಂಶಗಳು 2023: CA ಮೇ ಪರೀಕ್ಷೆಯ ಫಲಿತಾಂಶಗಳನ್ನು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ icai.nic.in ನಲ್ಲಿ ಪರಿಶೀಲಿಸಬಹುದು.

ICAI CA Results 2023: ಐಸಿಎಐ ಸಿಎ ಮಧ್ಯಂತರ, ಅಂತಿಮ ಪರೀಕ್ಷೆಗಳ ಫಲಿತಾಂಶ ಪ್ರಕಟ
ICAI CA ಫಲಿತಾಂಶಗಳು 2023
Follow us
ನಯನಾ ಎಸ್​ಪಿ
|

Updated on:Jul 05, 2023 | 10:56 AM

ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) 2023ರ CA ಇಂಟರ್ಮೀಡಿಯೇಟ್/ಮಧ್ಯಂತರ ಮತ್ತು CA ಅಂತಿಮ ಫಲಿತಾಂಶ ಇಂದು (ಜುಲೈ 5) ಪ್ರಕಟವಾಗಿದೆ. CA ಮಧ್ಯಂತರ, ಅಂತಿಮ ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ICAI ನ ಅಧಿಕೃತ ವೆಬ್‌ಸೈಟ್‌ icai.nic.in ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು.

“ಪ್ರಮುಖ ಪ್ರಕಟಣೆ-ಮೇ 2023 ರಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ಸ್ ಅಂತಿಮ ಮತ್ತು ಮಧ್ಯಂತರ ಪರೀಕ್ಷೆಯ ಫಲಿತಾಂಶಗಳನ್ನು ಬುಧವಾರ, 5 ನೇ ಜುಲೈ 2023 ರಂದು ಘೋಷಿಸಲಾಗುವುದು ಮತ್ತು ಅದನ್ನು ಅಭ್ಯರ್ಥಿಗಳು icai.nic.in ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು” ಎಂದು ICAI ಟ್ವಿಟರ್​ನಲ್ಲಿ ಘೋಷಿಸಿದೆ.

ನೇರ ಲಿಂಕ್: ICAI CA ಫಲಿತಾಂಶ ವೆಬ್‌ಸೈಟ್ (ಲಿಂಕ್ ಅನ್ನು ಸಕ್ರಿಯಗೊಳಿಸಬೇಕಿದೆ)

ಸಿಎ ಅಂತಿಮ (ಗುಂಪು 1) ಪರೀಕ್ಷೆಗಳು ಮೇ 2 ರಿಂದ 9 ರವರೆಗೆ ನಡೆದರೆ, ಅಂತಿಮ (ಗುಂಪು 2) ಮೇ 11 ರಿಂದ 17 ರವರೆಗೆ ನಡೆದವು. ಸಿಎ ಇಂಟರ್ಮೀಡಿಯೇಟ್ (ಗುಂಪು 1) ಮೇ 3 ರಿಂದ 10 ರವರೆಗೆ ಮತ್ತು ಇಂಟರ್ (ಗುಂಪು 2) ) ಮೇ 12 ರಿಂದ 18, 2023 ರವರೆಗೆ ನಡೆಯಿತು.

CA ಫೈನಲ್, ಇಂಟರ್ ಮೇ ಫಲಿತಾಂಶ 2023 ಪರಿಶೀಲಿಸುವುದು ಹೇಗೆ?

  • ಹಂತ 1. icai.nic.in ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • ಹಂತ 2. ಮುಖಪುಟದಲ್ಲಿ, 2023 ರ CA ಇಂಟರ್ ಅಥವಾ CA ಅಂತಿಮ ಫಲಿತಾಂಶಗಳಿಗಾಗಿ ಸಂಬಂಧಿಸಿದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ
  • ಹಂತ 3. ಹೊಸ ಪುಟ ತೆರೆಯುತ್ತದೆ, ನಿಮ್ಮ ನೋಂದಣಿ ಸಂಖ್ಯೆ ಮತ್ತು ರೋಲ್ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಮಾಡಿ
  • ಹಂತ 4. ನಿಮ್ಮ ICAI CA ಫಲಿತಾಂಶಗಳು 2023 ಅನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ
  • ಹಂತ 5. ಭವಿಷ್ಯದ ಉಲ್ಲೇಖಕ್ಕಾಗಿ ಡೌನ್‌ಲೋಡ್ ಮಾಡಿ ಮತ್ತು ಅದರ ಪ್ರಿಂಟ್‌ಔಟ್ ತೆಗೆದುಕೊಳ್ಳಿ

ಇದನ್ನೂ ಓದಿ: ಕರ್ನಾಟಕದ ಉನ್ನತ ವೈದ್ಯಕೀಯ ಕಾಲೇಜುಗಳ ಪಟ್ಟಿ

ಕಳೆದ ವರ್ಷ, ರಂಜನ್ ಕಾಬ್ರಾ 666 ಅಂಕಗಳೊಂದಿಗೆ (83.25%) CA ಇಂಟರ್ಮೀಡಿಯೇಟ್ ಫಲಿತಾಂಶ 2022 ರಲ್ಲಿ ಅಗ್ರಸ್ಥಾನದಲ್ಲಿದ್ದರು. ಆದರೆ, ಮೀಟ್ ಅನಿಲ್ ಶಾ ಅವರು CA ಅಂತಿಮ ಫಲಿತಾಂಶ 2022 ರಲ್ಲಿ ಮೊದಲ ರ‍್ಯಾಂಕ್ ಗಳಿಸಿದರು. ಅವರು ಒಟ್ಟು 642 ಅಂಕಗಳನ್ನು ಪಡೆಡಿದ್ದರು.

ಮತ್ತಷ್ಟು ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:50 am, Wed, 5 July 23

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?