Karnataka SSLC 2023 Results: ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ. ಶೇಕಡ 83.89 ವಿದ್ಯಾರ್ಥಿಗಳು ತೇರ್ಗಡೆ
ಫಲಿತಾಂಶ ವೀಕ್ಷಿಸಲು www.karresults.nic.in ವೆಬ್‌ಸೈಟ್‌ಗೆ ಲಾಗಿನ್ ಆಗಿ.
ಬೆಂಗಳೂರು: ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತುರದಿಂದ ನಿರೀಕ್ಷಿಸುತ್ತಿದ್ದ ಎಸ್ ಎಸ್ ಎಲ್ ಸಿ ಫಲಿತಾಂಶ (SSLC Results) ಪ್ರಕಟವಾಗಿದೆ. ಈ ಬಾರ ಶೇಕಡ 83.89 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದು ಅವರಲ್ಲಿ ನಾಲ್ವರು ಶತ ಪ್ರತಿದಷ್ಟು (cent percent) (625/625) ಅಂಕ ಪಡೆದು ತಮ್ಮ ಶಾಲೆಗಳ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ. ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ 23 ಜಿಲ್ಲೆಗಳು ಎ ಗ್ರೇಡ್ ಪಡೆದಿದ್ದರೆ 12 ಜಿಲ್ಲೆಗಳು ಬಿ ಗೇಡ್ ಪಡೆದಿವೆ. ಫಲಿತಾಂಶ ವೀಕ್ಷಿಸಲು www.karresults.nic.in ವೆಬ್‌ಸೈಟ್‌ಗೆ ಲಾಗಿನ್ ಆಗಿ.
ಮತ್ತಷ್ಟು ಶಿಕ್ಷಣ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 08, 2023 11:41 AM
Latest Videos