ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ, ಮೇಘಾಲಯದಲ್ಲಿ ಯುಡಿಪಿ ಅಭ್ಯರ್ಥಿ ನಿಧನ

ನಾಗಾಲ್ಯಾಂಡ್‌ನಲ್ಲಿ, ಅಕುಲುಟೊದಿಂದ ಬಿಜೆಪಿ ಅಭ್ಯರ್ಥಿ ಕಜೆಟೊ ಕಿನಿಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇಘಾಲಯದಲ್ಲಿ, ಯುಡಿಪಿ ಅಭ್ಯರ್ಥಿ ಎಚ್‌ಡಿಆರ್ ಲಿಂಗ್ಡೋಹ್ ಅವರ ನಿಧನದ ನಂತರ ಸೋಹಿಯಾಂಗ್‌ಗೆ ಚುನಾವಣೆ ಮುಂದೂಡಲಾಗಿದೆ.

ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ, ಮೇಘಾಲಯದಲ್ಲಿ ಯುಡಿಪಿ ಅಭ್ಯರ್ಥಿ ನಿಧನ
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Feb 27, 2023 | 10:38 AM

ಅಕುಲುಟೊ: ಬಿಗಿ ಭದ್ರತೆಯ ನಡುವೆ ಇಂದು ಮೇಘಾಲಯ ಮತ್ತು ನಾಗಾಲ್ಯಾಂಡ್​ನಲ್ಲಿ  ಮತದಾನ ಆರಂಭವಾಗಿದೆ. ಎರಡೂ ರಾಜ್ಯಗಳ 60 ಸ್ಥಾನಗಳಲ್ಲಿ 59 ಸ್ಥಾನಗಳಲ್ಲಿ ಮತದಾನ ನಡೆಯುತ್ತಿದೆ. ನಾಗಾಲ್ಯಾಂಡ್‌ನಲ್ಲಿ, ಅಕುಲುಟೊದಿಂದ ಬಿಜೆಪಿ ಅಭ್ಯರ್ಥಿ ಕಜೆಟೊ ಕಿನಿಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇಘಾಲಯದಲ್ಲಿ, ಯುಡಿಪಿ ಅಭ್ಯರ್ಥಿ ಎಚ್‌ಡಿಆರ್ ಲಿಂಗ್ಡೋಹ್ ಅವರ ನಿಧನದ ನಂತರ ಸೋಹಿಯಾಂಗ್‌ಗೆ ಚುನಾವಣೆ ಮುಂದೂಡಲಾಗಿದೆ.

Published On - 10:38 am, Mon, 27 February 23