AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಒಟಿಟಿಗೆ ಬಂದಿವೆ ಸೂಪರ್ ಹಿಟ್ ಸಿನಿಮಾ: ಪಟ್ಟಿ ಇಲ್ಲಿದೆ

OTT Release this week: ಐಪಿಎಲ್ ದೆಸೆಯಿಂದಾಗಿ ಯಾವ ದೊಡ್ಡ ಸಿನಿಮಾಗಳು ಸಹ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿಲ್ಲ. ಆದರೆ ಒಟಿಟಿಗಳು ಐಪಿಎಲ್​​ಗೆ ಹೆದರುತ್ತಿಲ್ಲ. ಪ್ರತಿ ವಾರವೂ ಸಹ ಒಟಿಟಿಗಳಲ್ಲಿ ಹೊಸ-ಹೊಸ ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆ ಆಗುತ್ತಲೇ ಇವೆ. ಈ ವಾರವೂ ಸಹ ಹಲವು ಹೊಸ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಆಗಿದ್ದು, ಇಲ್ಲಿದೆ ನೋಡಿ ಪಟ್ಟಿ...

ಮಂಜುನಾಥ ಸಿ.
|

Updated on: May 30, 2026 | 4:15 PM

Share
‘ರೂಮ್​​ಮೇಟ್ಸ್’ ಕನ್ನಡದ ವೆಬ್ ಸರಣಿ. ಹೆಸರೇ ಸೂಚಿಸುತ್ತಿರುವಂತೆ ಒಂದೇ ರೂಮಿನಲ್ಲಿ ಬದುಕುತ್ತಿರುವ ಕೆಲ ಗೆಳೆಯರ ಆತ್ಮೀಯತೆಯ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿದೆ. ರೂಮ್​​ಮೇಟ್ಸ್​​ಗಳ ನಡುವಿನ ತಮಾಷೆ, ಓನರ್ ಕಾಟ, ಗೆಳೆತಿಯರು, ಗೆಳೆಯರ ಸಹವಾಸ ಇನ್ನೂ ಹಲವು ವಿಷಯಗಳನ್ನು ಒಳಗೊಂಡ ಈ ವೆಬ್ ಸರಣಿ ಜೀ5 ನಲ್ಲಿ ಬಿಡುಗಡೆ ಆಗಿದೆ.

1 / 7
ತಮಿಳಿನ ಸ್ಟಾರ್ ನಟ ಧನುಶ್ ನಟಿಸಿರುವ ‘ಕಾರಾ’ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತು. ದರೋಡೆಕೋರನೊಬ್ಬನ ಕತೆಯನ್ನು ಒಳಗೊಂಡ ಸಿನಿಮಾ ಇದಾಗಿದ್ದು, ಧನುಶ್ ಬ್ಯಾಂಕು ದರೋಡೆಕೋರನ ಪಾತ್ರದಲ್ಲಿ ನಟಿಸಿದ್ದಾ. ಈ ಸಿನಿಮಾ ಇದೀಗ ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

2 / 7
ತೆಲುಗಿನ ಜನಪ್ರಿಯ ಹಾಸ್ಯ ನಟ ಸತ್ಯ, ವೆನ್ನೆಲ ಕಿಶೋರ್ ಸೇರಿದಂತೆ ಇನ್ನೂ ಹಲವು ಪ್ರಮುಖ ನಟ-ನಟಿಯರು ಸೇರಿ ನಟಿಸಿರುವ ಹಾಸ್ಯಮಯ ಸಿನಿಮಾ ‘ಜೆಟ್​ ಲೀ’ ಕೇವಲ ಒಂದು ವಿಮಾನದಲ್ಲಿ ನಡೆಯುವ ಕತೆಯನ್ನು ಒಳಗೊಂಡ ಈ ಸಿನಿಮಾ ಇದೀಗ ಜಿಯೋ ಹಾಟ್​​ಸ್ಟಾರ್​​ನಲ್ಲಿ ಬಿಡುಗಡೆ ಆಗಿದೆ.

3 / 7
‘ಸ್ಪೈಡರ್ ಮ್ಯಾನ್’ ವಿಶ್ವದ ಜನಪ್ರಿಯ ಸೂಪರ್ ಹೀರೋ. ಆದರೆ ಆ ಸ್ಪೈಡರ್ ಮ್ಯಾನ್ ಕತೆಯನ್ನು ಭಿನ್ನ ರೀತಿಯಲ್ಲಿ ನೋಡುವ ಪ್ರಯತ್ನವೇ ‘ಸ್ಪೈಡರ್ ನಾಯ್ರ್’. ಹಿರಿಯ ನಟ ನಿಕೊಲಸ್ ಕೇಜ್ ನಟಿಸಿರುವ ಈ ಸಿನಿಮಾ ಇದೀಗ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಬಿಡುಗಡೆ ಆಗಿದೆ.

4 / 7
ತಮಿಳಿನ ಸ್ಪೈ ಆಕ್ಷನ್ ಸಿನಿಮಾ ‘ಲೀಡರ್’ ಇದೀಗ ಒಟಿಟಿಗೆ ಬಂದಿದೆ. ಲಿಜೆಂಡ್ ಸರವಣ ನಟಿಸಿರುವ ಈ ಸಿನಿಮಾನಲ್ಲಿ ಪಾಯಲ್ ರಜಪೂತ್, ಆಂಡ್ರೆಯಾ ಜೆರ್ಮಿಯಾ ಅಂಥಹಾ ಖ್ಯಾತ ನಟಿಯರು ನಟಿಸಿದ್ದಾರೆ. ಈ ಆಕ್ಷನ್ ಭರಿತ ಸಿನಿಮಾವನ್ನು ಅಮೆಜಾನ್ ಪ್ರೈಂ ವಿಡಿಯೋನಲ್ಲಿ ವೀಕ್ಷಿಸಬಹುದಾಗಿದೆ.

5 / 7
ಆಸ್ಕರ್ ವಿಜೇತ ಹೈಜರ್​​ಲಿಂಗ್ ನಿರ್ದೇಶನ ಮಾಡಿರುವ ಡಾಕ್ಯುಮೆಂಟರಿ ‘ರಾಫಾ’ ಈ ವಾರ ಒಟಿಟಿಗೆ ಬಂದಿದೆ. ಖ್ಯಾತ ಟೆನ್ನಿಲ್ ಆಟಗಾರ ರಫೆಲ್ ನಡಾಲ್ ಜೀವನ ಕುರಿತಾದ ಈ ಡಾಕ್ಯುಮೆಂಟರಿಯನ್ನು ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ.

6 / 7
ಅಕ್ಷಯ್ ಕುಮಾರ್, ಅರ್ಷದ್ ವಾರ್ಸಿ ಒಟ್ಟಿಗೆ ನಟಿಸಿರುವ ಸೂಪರ್ ಹಿಟ್ ಸಿನಿಮಾ ‘ಜಾಲಿ ಎಲ್​​ಎಲ್​​ಬಿ 3’ ಚಿತ್ರಮಂದಿರದಲ್ಲಿ ಹಿಟ್ ಆಗಿತ್ತು. ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಬಹಳ ಸಮಯದ ಬಳಿಕ ಇದೀಗ ಒಟಿಟಿಗೆ ಬಂದಿದೆ ಈ ಸಿನಿಮಾ. ಸಿನಿಮಾ ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

7 / 7
Follow Us
ಯುವ ರೈತ ಚೇತನ್ ನಟನೆಯ ‘ದೇವಿ’ ಸಿನಿಮಾಗೆ ಸಿಕ್ತು ಹಿರಿಯರ ಆಶೀರ್ವಾದ

ಗಡಿ ಜಿಲ್ಲೆಗಳ ಎಸ್‌ಪಿಗಳೊಂದಿಗೆ ಭದ್ರತಾ ಪರಿಶೀಲನೆ ನಡೆಸಿದ ಅಮಿತ್ ಶಾ

ಸಕಲೇಶಪುರದ ಆನೆಮಹಲ್ ಬಳಿ ಭೂಕುಸಿತದ ಆತಂಕ
ಸಕಲೇಶಪುರದ ಆನೆಮಹಲ್ ಬಳಿ ಭೂಕುಸಿತದ ಆತಂಕ
ಪಾತಾಳ ಕಂಡ ಟೊಮ್ಯಾಟೋ ಬೆಲೆ: ರಸ್ತೆ ಬದಿ ತಂದು ಬೆಳೆ ಸುರಿದ ರೈತರು

ಮಳೆ ವಿಚಾರವಾಗಿ ಪ್ರಧಾನಿ ಮೋದಿ ಎಚ್ಚರಿಕೆ ಗಂಟೆ ಕೊಟ್ಟಿದ್ದಾರೆ: ಸಿಎಂ

ಮೊಮ್ಮಗನಿಗಾಗಿ ತಾವೇ ಪೂರಿ ಮಾಡಿಕೊಟ್ಟ ಸಿಎಂ; ವಿಡಿಯೋ ವೈರಲ್

ಇರಾನ್​ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಅಮೆರಿಕ ದಾಳಿ

RSS ವಿರುದ್ಧ ಮಾತಾಡಿದ್ರೆ ಕಾಂಗ್ರೆಸ್​​ನಲ್ಲಿ ಬಡ್ತಿ: ಯತ್ನಾಳ್​​ ಆರೋಪ

ಫುಟ್​ಪಾತ್​ ತೆರವು ಬೆನ್ನಲ್ಲೇ ವಾಹನ ಟೋಯಿಂಗ್ ಬಗ್ಗೆ ಕೃಷ್ಣಬೈರೇಗೌಡ ಸುಳಿವು

ನೈಸ್‌ ರೋಡ್ ಸಮೀಪ ಚಿರತೆ ಪ್ರತ್ಯಕ್ಷ: ಸಿಸಿಟಿವಿಯಲ್ಲಿ ದೃಶ್ಯ ಸೆರೆ