AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಒಟಿಟಿಗೆ ಬಂದಿವೆ ಸೂಪರ್ ಹಿಟ್ ಸಿನಿಮಾಗಳು: ಇಲ್ಲಿದೆ ಪಟ್ಟಿ

OTT Release this week: ಪ್ರತಿ ವಾರದಂತೆ ಈ ವಾರವೂ ಸಹ ಒಟಿಟಿಗೆ ಕೆಲ ಸೂಪರ್ ಹಿಟ್ ಸಿನಿಮಾಗಳು ಎಂಟ್ರಿ ಕೊಟ್ಟಿವೆ. ವಿಶೇಷವಾಗಿ ಚಿತ್ರಮಂದಿರಗಳಲ್ಲಿ ಬ್ಲಾಕ್ ಬಸ್ಟರ್ ಆದ ‘ಇರುಮುಡಿ’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಅದು ಮಾತ್ರವೇ ಅಲ್ಲದೆ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳು, ವಿಮರ್ಶಕರಿಂದ ಮೆಚ್ಚುಗೆ ಗಳಿಸಿದ ಸಿನಿಮಾಗಳು ಸಹ ಒಟಿಟಿಗೆ ಎಂಟ್ರಿ ಕೊಟ್ಟಿವೆ. ಈ ವಾರ ಒಟಿಟಿಗೆ ಬಂದಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ....

ಮಂಜುನಾಥ ಸಿ.
|

Updated on: Sep 19, 2026 | 3:46 PM

Share
ರವಿತೇಜ ನಟಿಸಿರುವ ತೆಲುಗಿನ ‘ಇರುಮುಡಿ’ ಸಿನಿಮಾ ‘ಟಾಕ್ಸಿಕ್’ ಜೊತೆಗೆ ಬಿಡುಗಡೆ ಆಗಿತ್ತು. ತೆಲುಗು ರಾಜ್ಯಗಳಲ್ಲಿ ದಾಖಲೆಯನ್ನೇ ಬರೆದಿರುವ ಈ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ‘ಇರುಮುಡಿ’ ಸಿನಿಮಾವನ್ನು ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ.

1 / 7
‘ಮೊದ ರಾತ್ರಿ’ ಹೆಸರೇ ಹೇಳುವಂತೆ ಫಸ್ಟ್ ನೈಟ್ ಸುತ್ತ ಸುತ್ತುವ ಕತೆ ಹೊಂದಿರುವ ತಮಿಳು ಸಿನಿಮಾ. ಅರೇಂಜ್ ಮ್ಯಾರೇಜ್ ಆದ ಇಬ್ಬರ ಮೊದಲ ರಾತ್ರಿಯಂದು ತೆರೆದುಕೊಳ್ಳುವ ಕೆಲ ಸತ್ಯಗಳು, ಆಘಾತಕಾರಿ ಅಂಶಗಳು ಕತೆಗೆ ಟ್ವಿಸ್ಟ್, ಥ್ರಿಲ್ಲರ್ ಅಂಶವನ್ನು ತುಂಬಿವೆ. ಈ ಸಿನಿಮಾ ಸಹ ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

2 / 7
ಮೋಹನ್​​ಲಾಲ್ ಪುತ್ರಿ ವಿಸ್ಮಯಾ ಮೋಹನ್​​ಲಾಲ್ ಹಾಗೂ ಖುದ್ದು ಮೋಹನ್​​ಲಾಲ್ ಸಹ ನಟನೆ ಮಾಡಿರುವ ‘ತುಡಕ್ಕಮ್’ ಥ್ರಿಲ್ಲರ್ ಕತೆಯನ್ನು ಹೊಂದಿರುವ ಮಲಯಾಳಂ ಸಿನಿಮಾ. ಯುವತಿಯೊಬ್ಬಾಕೆ ತನಗೆ ಎದುರಾಗುವ ಅಪಾಯದಿಂದ ಕೆಚ್ಚೆದೆಯಿಂದ ಹೋರಾಡಿ ಪಾರಾಗುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾ ಅನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ.

3 / 7
ಆನೆ ದಂತ ಕಳ್ಳರ ಲೋಕ, ಅದರ ಸ್ಮಗ್ಲಿಂಗ್ ಇನ್ನಿತರೆ ವಿಷಯಗಳನ್ನು ‘ಕತ್ತಾಲನ್’ ಸಿನಿಮಾ ಒಳಗೊಂಡಿದೆ. ಈ ಮಲಯಾಳಂ ಸಿನಿಮಾನಲ್ಲಿ ಆಂಟೊನಿ ವರ್ಗಿಸ್ ನಟನೆ ಮಾಡಿದ್ದಾರೆ. ಭೀಕರ ಆಕ್ಷನ್ ಅನ್ನು ಒಳಗೊಂಡಿರುವ ಸಿನಿಮಾ ಇದಾಗಿದೆ. ಸಿನಿಮಾ ಅನ್ನು ಸೋನಿ ಲಿವ್​​ನಲ್ಲಿ ವೀಕ್ಷಿಸಬಹುದಾಗಿದೆ.

4 / 7
ಸ್ಟಾಂಡಪ್ ಕಮಿಡಿ ಜಗತ್ತಿನ ಬಲು ಜನಪ್ರಿಯ ಮತ್ತು ಪ್ರತಿಭಾವಂತ ಕಮಿಡಿಯನ್ ಝಾಕಿರ್ ಖಾನ್. ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಝಾಕಿರ್ ಖಾನ್ ಅವರ ಹೊಸ ಸ್ಟಾಂಡಪ್ ಶೋ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ನೆಟ್​​ಫ್ಲಿಕ್ಸ್​​ನಲ್ಲಿ ಅವರ ಹೊಸ ಸ್ಟಾಂಡಪ್ ಸ್ಪೆಷಲ್ ‘ಝಾಕಿರ್ ಖಾನ್: ಪಾಪ ಯಾರ್’ ರಿಲೀಸ್ ಆಗಲಿದೆ.

5 / 7
‘ಲಸ್ಟ್ ಸ್ಟೋರೀಸ್’ ಬಾಲಿವುಡ್​​ನ ಜನಪ್ರಿಯ ಕತೆಗಳ ಸಂಕಲನದ ಮಾದರಿಯ ಸಿನಿಮಾ. ಈಗಾಗಲೇ ‘ಲಸ್ಟ್ ಸ್ಟೋರೀಸ್’ ನ ಎರಡು ಭಾಗಗಳು ಬಿಡುಗಡೆ ಆಗಿ ಹಿಟ್ ಆಗಿವೆ. ಇದೀಗ ಇದರ ಮೂರನೇ ಭಾಗ ರಿಲೀಸ್ ಆಗಿದೆ. ‘ಲಸ್ಟ್ ಸ್ಟೋರೀಸ್ 3’ ಅನ್ನು ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ.

6 / 7
‘ವೇಯಿಟಿಂಗ್ ಹೇ’ ಒಂದು ಆಸಕ್ತಿಕರ ಕತೆ ಒಳಗೊಂಡ ವೆಬ್ ಸರಣಿ ಆಗಿದೆ. ‘ಮಿರ್ಜಾಪುರ್’ ಖ್ಯಾತಿಯ ದಿವ್ಯೇಂದು ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ವೆಬ್ ಸರಣಿ, ರೈಲ್ವೆಯ ತತ್ಕಾಲ್ ಹಗರಣವನ್ನು ತನಿಖೆ ನಡೆಸುವ ಕತೆ ಒಳಗೊಂಡಿದೆ. ವೆಬ್ ಸರಣಿ ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

7 / 7
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!

ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು

ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’

KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?

KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್

ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?

ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ

ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ

ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್

ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ