ಌಂಕರ್ ಅನುಶ್ರೀಗೆ ಸಿಗುತ್ತಾ ಕ್ಲೀನ್‌​ಚಿಟ್​?

|

Updated on: Nov 24, 2020 | 7:03 AM

ಮಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ಸಿಸಿಬಿ ತನಿಖೆಗೆ ಒಳಗಾಗಿದ್ದ ನಟಿ, ಌಂಕರ್ ಅನುಶ್ರೀಗೆ ಕ್ಲೀನ್‌​ಚಿಟ್​ ನೀಡುವ ಸಾಧ್ಯತೆ ಇದೆ. ಅನುಶ್ರೀ ವಿರುದ್ಧ ಸಾಕಷ್ಟು ಆರೋಪಗಳಿದ್ರೂ ಪೊಲೀಸರು ಅಸಹಾಯಕರಾದ್ರಾ ಎಂಬ ಅನುಮಾನ ಎದ್ದಿದೆ. ಈ ಹಿಂದೆಯೇ ಅನುಶ್ರೀಗೆ ಮಾಜಿ ಸಿಎಂ ಹಾಗೂ ಕೆಲ ಪ್ರಭಾವಿಗಳ ನೆರವಿದೆ ಎಂಬ ಮಾಹಿತಿಗಳು ಲಭ್ಯವಾಗಿದ್ದವು. ಈಗ ಇದರ ಬೆನ್ನಲ್ಲೇ ಪೊಲೀಸರ ತನಿಖೆಯಲ್ಲಿ ಅನುಶ್ರೀಗೆ ಕ್ಲೀನ್​ಚಿಟ್​ ಸಿಗುವ ಸಾಧ್ಯತೆ ಇದೆ. ಪ್ರಕರಣದಲ್ಲಿ ವರ್ಕೌಟ್ ಆಯ್ತಾ ಪ್ರಭಾವಿಗಳ ಪ್ರಭಾವ ಎಂಬ […]

ಌಂಕರ್ ಅನುಶ್ರೀಗೆ ಸಿಗುತ್ತಾ ಕ್ಲೀನ್‌​ಚಿಟ್​?
Follow us on

ಮಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ಸಿಸಿಬಿ ತನಿಖೆಗೆ ಒಳಗಾಗಿದ್ದ ನಟಿ, ಌಂಕರ್ ಅನುಶ್ರೀಗೆ ಕ್ಲೀನ್‌​ಚಿಟ್​ ನೀಡುವ ಸಾಧ್ಯತೆ ಇದೆ. ಅನುಶ್ರೀ ವಿರುದ್ಧ ಸಾಕಷ್ಟು ಆರೋಪಗಳಿದ್ರೂ ಪೊಲೀಸರು ಅಸಹಾಯಕರಾದ್ರಾ ಎಂಬ ಅನುಮಾನ ಎದ್ದಿದೆ.

ಈ ಹಿಂದೆಯೇ ಅನುಶ್ರೀಗೆ ಮಾಜಿ ಸಿಎಂ ಹಾಗೂ ಕೆಲ ಪ್ರಭಾವಿಗಳ ನೆರವಿದೆ ಎಂಬ ಮಾಹಿತಿಗಳು ಲಭ್ಯವಾಗಿದ್ದವು. ಈಗ ಇದರ ಬೆನ್ನಲ್ಲೇ ಪೊಲೀಸರ ತನಿಖೆಯಲ್ಲಿ ಅನುಶ್ರೀಗೆ ಕ್ಲೀನ್​ಚಿಟ್​ ಸಿಗುವ ಸಾಧ್ಯತೆ ಇದೆ. ಪ್ರಕರಣದಲ್ಲಿ ವರ್ಕೌಟ್ ಆಯ್ತಾ ಪ್ರಭಾವಿಗಳ ಪ್ರಭಾವ ಎಂಬ ದಟ್ಟ ಅನುಮಾನ ಕಾಡುತ್ತಿದೆ. ಹಾಗಿದ್ರೆ ಮಾಜಿ ಸಿಎಂ ಒತ್ತಡದಿಂದ ಬಚಾವಾಗ್ತಾರಾ ಌಂಕರ್​ ಅನುಶ್ರೀ ಎಂಬ ಪ್ರಶ್ನೆ ಎದ್ದಿದೆ. ಇನ್ನು ಅನುಶ್ರೀಗೆ ಡ್ರಗ್ಸ್​ ಟೆಸ್ಟ್ ಮಾಡಿಸಲು ಸಾಕ್ಷ್ಯ ಸಂಗ್ರಹಿಸಿದ್ದರು. ಆದರೂ ಅನುಶ್ರೀಗೆ ಡ್ರಗ್ಸ್​ ಟೆಸ್ಟ್​ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.

Published On - 7:40 am, Thu, 8 October 20