‘ಮಿಸ್ಟರ್ ಇಂಡಿಯಾ’ಗೆ 64: ಇಲ್ಲಿದೆ ಅನಿಲ್ ಕಪೂರ್ ಬದುಕಿನ ಚಿತ್ರನೋಟ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 24, 2020 | 9:55 PM

ಖ್ಯಾತ ಬಾಲಿವುಡ್ ನಟ ಅನಿಲ್ ಕಪೂರ್​ 64ನೇ ಹುಟ್ಟುಹಬ್ಬವನ್ನು ಇಂದು (ಡಿ.24) ಆಚರಿಸಿಕೊಂಡರು. ಪತ್ನಿ ಸುನೀತಾ ಬಂಬಾನಿ ಮತ್ತು ಹಲವರು ಬಾಲಿವುಡ್​ ಸ್ಟಾರ್​ಗಳ ಸಮ್ಮುಖ ‘ಮಿಸ್ಟರ್ ಇಂಡಿಯಾ’ ಬರ್ತ್​ಡೇ ಕೇಕ್ ಕಟ್​ ಮಾಡಿದರು. ಜಗ್​ ಜಗ್​ ಜಿಯೋ ಚಿತ್ರದ ಶೂಟಿಂಗ್​ನಲ್ಲಿ ಸದ್ಯಕ್ಕೆ ಅನಿಲ್ ಕಪೂರ್​ ಬ್ಯುಸಿ. ನಟಿ ಕಿಯಾರಾ ಅಡ್ವಾಣಿ, ನಟ ವರುಣ್​ ಧವನ್ ಹುಟ್ಟುಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು. ಹುಟ್ಟುಹಬ್ಬದ ದಿನದಂದೇ ಅನಿಲ್​ಕಪೂರ್​ರ ಹೊಸ ಚಿತ್ರ ‘ಎಕೆ ವರ್ಸಸ್​ ಎಕೆ’ ನೆಟ್​ಫ್ಲಿಕ್ಸ್​ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಅನಿಲ್​ ಕಪೂರ್ ಬದುಕು ಸಾಗಿಬಂದ ಹಾದಿಯ ಚಿತ್ರನೋಟ ಇಲ್ಲಿದೆ.

1 / 6
ಪತ್ನಿಗೆ ಬರ್ತ್​ಡೇ ಕೇಕ್ ತಿನ್ನಿಸಿದ ಅನಿಲ್​ಕಪೂರ್

ಪತ್ನಿಗೆ ಬರ್ತ್​ಡೇ ಕೇಕ್ ತಿನ್ನಿಸಿದ ಅನಿಲ್​ಕಪೂರ್

2 / 6
ಆರ್ಥಿಕ ಸಮಸ್ಯೆಯಿಂದಾಗಿ ಅನಿಲ್ ಕಪೂರ್, ರಾಜ್​ ಕಪೂರರ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದರು.

ಆರ್ಥಿಕ ಸಮಸ್ಯೆಯಿಂದಾಗಿ ಅನಿಲ್ ಕಪೂರ್, ರಾಜ್​ ಕಪೂರರ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದರು.

3 / 6
ಅನಿಲ್ ಕಪೂರ್​ಗೆ 1988ರಲ್ಲಿ ಮೊದಲ ಫಿಲಮ್ ಫೇರ್ ಪ್ರಶಸ್ತಿ ದೊರೆಯಿತು.

ಅನಿಲ್ ಕಪೂರ್​ಗೆ 1988ರಲ್ಲಿ ಮೊದಲ ಫಿಲಮ್ ಫೇರ್ ಪ್ರಶಸ್ತಿ ದೊರೆಯಿತು.

4 / 6
ಮಿಸ್ಟರ್ ಇಂಡಿಯಾ ಸಿನೆಮಾಕ್ಕೆ ಮೊದಲು ಅಮಿತಾಬ್ ಬಚ್ಚನ್ ಆಯ್ಕೆಯಾಗಿದ್ದರು.

ಮಿಸ್ಟರ್ ಇಂಡಿಯಾ ಸಿನೆಮಾಕ್ಕೆ ಮೊದಲು ಅಮಿತಾಬ್ ಬಚ್ಚನ್ ಆಯ್ಕೆಯಾಗಿದ್ದರು.

5 / 6
ಅನಿಲ್ ಕಪೂರ್ ಗಾಯಕರೂ ಆಗಿದ್ದರು.

ಅನಿಲ್ ಕಪೂರ್ ಗಾಯಕರೂ ಆಗಿದ್ದರು.

6 / 6
1984ರಲ್ಲಿ ವಸ್ತ್ರ ವಿನ್ಯಾಸಕಿ ಸುನಿತಾ ಬಂಬಾನಿಯವರನ್ನು ಅನಿಲ್ ಕಪೂರ್ ಮದುವೆಯಾದರು.

1984ರಲ್ಲಿ ವಸ್ತ್ರ ವಿನ್ಯಾಸಕಿ ಸುನಿತಾ ಬಂಬಾನಿಯವರನ್ನು ಅನಿಲ್ ಕಪೂರ್ ಮದುವೆಯಾದರು.

Published On - 9:51 pm, Thu, 24 December 20