ಚಕ್ಕಡಿ‌ ಓಡಿಸಿ‌ ಖುಷಿಪಟ್ಟ ಚಾಲೆಜಿಂಗ್ ಸ್ಟಾರ್ ದರ್ಶನ್..

|

Updated on: Aug 14, 2020 | 7:31 PM

[lazy-load-videos-and-sticky-control id=”-HIPrnLFXOE”] ಧಾರವಾಡ:ಸ್ಯಾಂಡಲ್​ವುಡ್​ ಸುಲ್ತಾನಾ ಆಗಿದ್ದರು ತೀರ ಸರಳ ಬದುಕಿಗೆ ಹೊಂದಿಕೊಂಡಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳ ಮೇಲೆ ಅತೀವ ಪ್ರೀತಿ, ಹಾಗಾಗಿ ನಟ ದರ್ಶನ್ ತಮ್ಮ ಫಾರ್ಮ್ ಹೌಸ್​ನಲ್ಲಿ ನಾನಾ ರೀತಿಯ ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಜೊತೆಗೆ ಶೂಟಿಂಗ್ ಬಿಡುವಿನ ವೇಳೆಯಲ್ಲಿ ಪ್ರಾಣಿಗಳೊಂದಿಗೆ ಬೆರೆತು ಆನಂದಿಸುತ್ತಾರೆ. ಈಗ ಅದೇ ರೀತಿಯ ಕೆಲಸ ಮಾಡಿರುವ ನಟ ದರ್ಶನ್, ಧಾರವಾಡದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಯವರ ಡೈರಿಯ ತೋಟದಲ್ಲಿ ಚಕ್ಕಡಿ ಓಡಿಸಿ ಖುಷಿಪಟ್ಟಿದ್ದಾರೆ. ದರ್ಶನ್​ ಅವರೊಂದಿಗೆ ಚಕ್ಕಡಿ […]

ಚಕ್ಕಡಿ‌ ಓಡಿಸಿ‌ ಖುಷಿಪಟ್ಟ ಚಾಲೆಜಿಂಗ್ ಸ್ಟಾರ್ ದರ್ಶನ್..
Follow us on

[lazy-load-videos-and-sticky-control id=”-HIPrnLFXOE”]

ಧಾರವಾಡ:ಸ್ಯಾಂಡಲ್​ವುಡ್​ ಸುಲ್ತಾನಾ ಆಗಿದ್ದರು ತೀರ ಸರಳ ಬದುಕಿಗೆ ಹೊಂದಿಕೊಂಡಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳ ಮೇಲೆ ಅತೀವ ಪ್ರೀತಿ, ಹಾಗಾಗಿ ನಟ ದರ್ಶನ್ ತಮ್ಮ ಫಾರ್ಮ್ ಹೌಸ್​ನಲ್ಲಿ ನಾನಾ ರೀತಿಯ ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಜೊತೆಗೆ ಶೂಟಿಂಗ್ ಬಿಡುವಿನ ವೇಳೆಯಲ್ಲಿ ಪ್ರಾಣಿಗಳೊಂದಿಗೆ ಬೆರೆತು ಆನಂದಿಸುತ್ತಾರೆ.

ಈಗ ಅದೇ ರೀತಿಯ ಕೆಲಸ ಮಾಡಿರುವ ನಟ ದರ್ಶನ್, ಧಾರವಾಡದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಯವರ ಡೈರಿಯ ತೋಟದಲ್ಲಿ ಚಕ್ಕಡಿ ಓಡಿಸಿ ಖುಷಿಪಟ್ಟಿದ್ದಾರೆ. ದರ್ಶನ್​ ಅವರೊಂದಿಗೆ ಚಕ್ಕಡಿ ಏರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ, ದರ್ಶನ್ ಅವರ ಚಕ್ಕಡಿ ರೈಡಿಂಗ್​ಗೆ ಸಾಥ್ ನೀಡಿದ್ದಾರೆ.

Published On - 3:24 pm, Fri, 14 August 20