Darshan ಸ್ನೇಹಿತ ನಿರ್ಮಾಪಕ ಉಮಾಪತಿ, ಸಹೋದರನ ಹತ್ಯೆಗೂ ಆಗಿತ್ತು ಸ್ಕೆಚ್!| Challenging Star Case | Tv9Kannada

Edited By:

Updated on: Jul 13, 2021 | 12:37 AM

ಬ್ಯಾಂಕ್ ಸಿಬ್ಬಂದಿ ಸೊಗಿನಲ್ಲಿ ವಂಚನೆ ಯತ್ನ ಆರೋಪ ಪ್ರಕರಣ..! ಅರುಣ ಕುಮಾರಿ ವಿರುದ್ಧ ಮೊದಲು ಠಾಣೆ ಮೆಟ್ಟಿಲೇರಿದ್ದ ನಿರ್ಮಾಪಕ ಉಮಾಪತಿ.. ಬೆಂಗಳೂರಿನ ಜಯನಗರ ಠಾಣೆಗೆ ತೆರಳಿ ಆಕೆ ವಿರುದ್ಧ ಅರ್ಜಿ ನೀಡಿದ್ದ ಉಮಾಪತಿ ಶ್ರೀನಿವಾಸ್.. ಕಳೆದ ತಿಂಗಳ 17ರಂದು ಠಾಣೆಗೆ ತೆರಳಿ ಅರ್ಜಿ ನೀಡಿದ್ದ ಉಮಾಪತಿ..

YouTube video player

(Death Threats to Producer Umpathi and Brother doing rounds in Sandalwood)

Follow Us