Happy Birthday Sharan: ಅಣ್ಣ ಶರಣ್​ಗೆ ಪ್ರೀತಿಯಿಂದ ಶುಭಾಶಯ ಕೋರಿದ ನಟಿ ಶ್ರುತಿ

| Updated By: ಸಾಧು ಶ್ರೀನಾಥ್​

Updated on: Feb 06, 2021 | 2:43 PM

Happy Birthday Sharan: ನಟ ಶರಣ್​ ಹಾಗೂ ನಟಿ ಶ್ರುತಿ ಅಣ್ಣ-ತಂಗಿ. ಚಿಕ್ಕಂದಿನಿಂದ ಇಬ್ಬರೂ ಒಟ್ಟಾಗಿ ಬೆಳೆದಿದ್ದಾರೆ. ಇಂದು ಶರಣ್​ ಜನ್ಮದಿನ. ಹೀಗಾಗಿ, ಶರಣ್​ಗೆ ಶ್ರುತಿ ಜನ್ಮದಿನದ ಶುಭಾಶಯ ಕೋರಿದ್ದಾರೆ.

1 / 4
ನಟಿ ಶ್ರುತಿ ಅಣ್ಣ ಶರಣ್​ಗೆ ಜನ್ಮದಿನದ ಶುಭಾಶಯ ಹೇಳಿದ್ದಾರೆ.

2 / 4
ಇನ್​​ಸ್ಟಾಗ್ರಾಂನಲ್ಲಿ ಬಾಲ್ಯದ ಫೋಟೋ ಹಾಕಿರುವ ಶೃತಿ ಶರಣ್​ಗೆ ಆಲ್​ ದಿ ಬೆಸ್ಟ್​ ಎಂದಿದ್ದಾರೆ.

3 / 4
ಪ್ರೀತಿಯ ಅಣ್ಣನಿಗೆ ಜನುಮದಿನದ ಶುಭಾಶಯಗಳು ಬದುಕು ಮತ್ತಷ್ಟು ಬೆಳಗಲಿ. ಮುಂದಿನ ನಿನ್ನ ನಿರ್ಮಾಣದ ಚಿತ್ರ ಗುರು ಶಿಷ್ಯರು ನಿನ್ನೆಲ್ಲ ಸಿನಿಮಾಗಳಿಗಿಂತ ದೊಡ್ಡ ಯಶಸ್ಸನ್ನು ಕಾಣಲಿ ದೇವರು ನಿನಗೆ ಆಯಸ್ಸು ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ ಅಣ್ಣ ಎಂದು ಬರೆದುಕೊಂಡಿದ್ದಾರೆ.

4 / 4
ನನ್ನ ಬಾಲ್ಯದ ದಿನಗಳನ್ನು ಅಪ್ಪ-ಅಮ್ಮ ನಿಗಿಂತ ನಿನ್ನೊಂದಿಗೆ ಜಾಸ್ತಿ ಕಳೆದಿದ್ದು ಸುಖವೊ ದುಃಖವೋ ಇಂದಿಗೆ ಅವೆಲ್ಲವೂ ಸುಂದರ ನೆನಪುಗಳು. ನಿನ್ನ ಕೆಲವು ಬಾಲ್ಯದ ದಿನಗಳ ಫೋಟೋ ನಿನ್ನ ಅಭಿಮಾನಿಗಳಿಗಾಗಿ  ಎಂದು ಹಳೆಯ ದಿನಗಳನ್ನು ಶೃತಿ ನೆನೆದಿದ್ದಾರೆ.