ಲೈಂಗಿಕ ಕಿರುಕುಳ ಆರೋಪ: ಪಾಪಾ ಪೂನಂ ಪಾಂಡೆ ಗಂಡನಿಗೆ ಬೇಲ್ ಸಿಕ್ತು
ನಟಿ ಕಂ ಮಾಡೆಲ್ ಪೂನಂ ಪಾಂಡೆಯ ಪತಿ ಸ್ಯಾಮ್ ಬಾಂಬೆಗೆ ಗೋವಾ ಪ್ರಥಮ ದರ್ಜೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ. ಸೆಪ್ಟೆಂಬರ್ 10 ರಂದು ಸಪ್ತಪದಿ ತುಳಿದಿದ್ದ ಪೂನಂ-ಸ್ಯಾಂ ಜೋಡಿ ಮದುವೆಯಾದ ಕೆಲವೇ ದಿನಗಳಲ್ಲಿ ಕಿರಿಕ್ ಮಾಡಿಕೊಂಡಿದೆ. ಪತಿ ತನ್ನ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾನೆ ಮತ್ತು ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾನೆ ಎಂದು ಪೂನಂ ಪಾಂಡೆ ಪೊಲೀಸರಿಗೆ ದೂರು ನೀಡಿದ್ದಳು. ಹೀಗಾಗಿ ಗೋವಾ ಪೊಲೀಸರು ಸ್ಯಾಮ್ ಬಾಂಬೆಯನ್ನು ನಿನ್ನೆ ಬಂಧಿಸಿದ್ದರು, ಸದ್ಯ ಈಗ ಗೋವಾ ಪ್ರಥಮ […]
Follow us on
ನಟಿ ಕಂ ಮಾಡೆಲ್ ಪೂನಂ ಪಾಂಡೆಯ ಪತಿ ಸ್ಯಾಮ್ ಬಾಂಬೆಗೆ ಗೋವಾ ಪ್ರಥಮ ದರ್ಜೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ.
ಸೆಪ್ಟೆಂಬರ್ 10 ರಂದು ಸಪ್ತಪದಿ ತುಳಿದಿದ್ದ ಪೂನಂ-ಸ್ಯಾಂ ಜೋಡಿ ಮದುವೆಯಾದ ಕೆಲವೇ ದಿನಗಳಲ್ಲಿ ಕಿರಿಕ್ ಮಾಡಿಕೊಂಡಿದೆ. ಪತಿ ತನ್ನ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾನೆ ಮತ್ತು ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾನೆ ಎಂದು ಪೂನಂ ಪಾಂಡೆ ಪೊಲೀಸರಿಗೆ ದೂರು ನೀಡಿದ್ದಳು.
ಹೀಗಾಗಿ ಗೋವಾ ಪೊಲೀಸರು ಸ್ಯಾಮ್ ಬಾಂಬೆಯನ್ನು ನಿನ್ನೆ ಬಂಧಿಸಿದ್ದರು, ಸದ್ಯ ಈಗ ಗೋವಾ ಪ್ರಥಮ ದರ್ಜೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ.