ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿ ಐಂದ್ರಿತಾ ರೇ ಹಾಗೂ ದಿಗಂತ್ ದಂಪತಿಗೆ CCB ನೋಟಿಸ್ ನೀಡಿದೆ.
ದಿಗಂತ್ ಹಾಗೂ ಐಂದ್ರಿತಾಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ನೀಡಲಾಗಿದ್ದು ನಾಳೆ ಹಾಜರಾಗುವಂತೆ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. NCB ಯಿಂದ ಬಂದ ಸೂಚನೆಯ ಮೇರೆಗೆ.. ನಾಳೆ ಬೆಳಗ್ಗೆ 11 ಗಂಟೆಗೆ ತಮ್ಮ ಮುಂದೆ ಹಾಜರಾಗುವಂತೆ CCB ಅಧಿಕಾರಿಗಳು ದಂಪತಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: Drugs ಕೇಸ್ ಬಯಲಾಗ್ತಿದ್ದಂತೆ ಬೆಂಗಳೂರು ತೊರೆದ್ರಾ ಌಂಡಿ-ದಿಗಂತ್?
Published On - 2:46 pm, Tue, 15 September 20