‘ಸದ್ಯ ಅವರು ಕೇರಳಕ್ಕೆ ಹೋಗಿದ್ದಾರೆ.. ಕರೆ ಮಾಡಿದೆ, ಸ್ವೀಕರಿಸಿಲ್ಲ’

ಬೆಂಗಳೂರು: ದಿಗಂತ್ ಐಂದ್ರಿತಾ ದಂಪತಿಗೆ CCB ನೋಟಿಸ್ ನೀಡಿರುವ ವಿಚಾರವಾಗಿ ನಟ ದಿಗಂತ್ ತಾಯಿ ಮಲ್ಲಿಕಾ ಕೃಷ್ಣಮೂರ್ತಿ ಟಿವಿ 9ಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: Drugs ಕೇಸ್ ಬಯಲಾಗ್ತಿದ್ದಂತೆ ಬೆಂಗಳೂರು ತೊರೆದ್ರಾ ಌಂಡಿ-ದಿಗಂತ್​? ನಮ್ಮ ಮಗ ಹಾಗೂ ಸೊಸೆ ಆ ರೀತಿ ಭಾಗಿಯಾಗಿಲ್ಲ. ನಮ್ಮದು ಸಾಂಪ್ರದಾಯಿಕ ಕುಟುಂಬ ಅಂತಾ ಮಲ್ಲಿಕಾ ಕೃಷ್ಣಮೂರ್ತಿ ಹೇಳಿದ್ದಾರೆ. ಕೆಲವೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗಿರಬಹುದು. ಆದ್ರೆ ಅವರಿಬ್ಬರು ಹೇಗೆ ಅನ್ನೋದು ನಮಗೆ ಗೊತ್ತಿದೆ. ಡ್ರಗ್ಸ್ ಬಗ್ಗೆ ಅವರ ಪಾತ್ರ ಏನು ಇರೋದಿಲ್ಲ ಅಂತಾ ಸಹ […]

‘ಸದ್ಯ ಅವರು ಕೇರಳಕ್ಕೆ ಹೋಗಿದ್ದಾರೆ.. ಕರೆ ಮಾಡಿದೆ, ಸ್ವೀಕರಿಸಿಲ್ಲ’
Follow us
KUSHAL V
|

Updated on:Sep 15, 2020 | 5:41 PM

ಬೆಂಗಳೂರು: ದಿಗಂತ್ ಐಂದ್ರಿತಾ ದಂಪತಿಗೆ CCB ನೋಟಿಸ್ ನೀಡಿರುವ ವಿಚಾರವಾಗಿ ನಟ ದಿಗಂತ್ ತಾಯಿ ಮಲ್ಲಿಕಾ ಕೃಷ್ಣಮೂರ್ತಿ ಟಿವಿ 9ಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: Drugs ಕೇಸ್ ಬಯಲಾಗ್ತಿದ್ದಂತೆ ಬೆಂಗಳೂರು ತೊರೆದ್ರಾ ಌಂಡಿ-ದಿಗಂತ್​? ನಮ್ಮ ಮಗ ಹಾಗೂ ಸೊಸೆ ಆ ರೀತಿ ಭಾಗಿಯಾಗಿಲ್ಲ. ನಮ್ಮದು ಸಾಂಪ್ರದಾಯಿಕ ಕುಟುಂಬ ಅಂತಾ ಮಲ್ಲಿಕಾ ಕೃಷ್ಣಮೂರ್ತಿ ಹೇಳಿದ್ದಾರೆ. ಕೆಲವೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗಿರಬಹುದು. ಆದ್ರೆ ಅವರಿಬ್ಬರು ಹೇಗೆ ಅನ್ನೋದು ನಮಗೆ ಗೊತ್ತಿದೆ. ಡ್ರಗ್ಸ್ ಬಗ್ಗೆ ಅವರ ಪಾತ್ರ ಏನು ಇರೋದಿಲ್ಲ ಅಂತಾ ಸಹ ನನಗೆ ಗೊತ್ತಿದೆ ಎಂದು ಮಲ್ಲಿಕಾ ಹೇಳಿದ್ದಾರೆ.

ಸದ್ಯ ಅವರು ಕೇರಳಕ್ಕೆ ಹೋಗಿದ್ದಾರೆ. ನಾನು ಕರೆ ಮಾಡಿದೆ ಆದರೆ ಅವರು ಸ್ವೀಕರಿಸಿಲ್ಲ. ಆದ್ರೆ ಇದರಿಂದ ಅವರು ಹೊರಬರುತ್ತಾರೆ ಅಂತಾ ದಿಗಂತ್ ತಾಯಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಐಂದ್ರಿತಾ-ದಿಗಂತ್ ದಂಪತಿಗೂ CCB ಬುಲಾವ್​ ಬಂತು

Published On - 5:38 pm, Tue, 15 September 20

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ