AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಫ್ತಿಗಿಂತಲೂ ಭೈರತಿ ರಣಗಲ್ ಹೇಗೆ ಭಿನ್ನ? ಶಿವಣ್ಣನ ಲುಕ್ ಹೇಗಿರುತ್ತೆ? ನಿರ್ದೇಶಕ ನರ್ತನ್ ಉತ್ತರ

ಮಫ್ತಿಗಿಂತಲೂ ಭೈರತಿ ರಣಗಲ್ ಹೇಗೆ ಭಿನ್ನ? ಶಿವಣ್ಣನ ಲುಕ್ ಹೇಗಿರುತ್ತೆ? ನಿರ್ದೇಶಕ ನರ್ತನ್ ಉತ್ತರ

ಮಂಜುನಾಥ ಸಿ.
|

Updated on:May 26, 2023 | 10:56 PM

Bhairathi Ranagal: ಮಫ್ತಿ ಸಿನಿಮಾಗಿಂತಲೂ ಭೈರತಿ ರಣಗಲ್ ಸಿನಿಮಾ ಹೇಗೆ ಭಿನ್ನವಾಗಿರುತ್ತದೆ? ಶಿವಣ್ಣ ಯಾವ ಶೇಡ್​ನಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ? ಎಲ್ಲ ಪ್ರಶ್ನೆಗಳಿಗೂ ನಿರ್ದೇಶಕ ನರ್ತನ್ ಕೊಟ್ಟಿದ್ದಾರೆ ಉತ್ತರ.

ಶಿವರಾಜ್ ಕುಮಾರ್ (Shiva Rajkumar) ಹೊಸ ಸಿನಿಮಾ ಭೈರತಿ ರಣಗಲ್​ಗೆ (Bhairathi Ranagal) ಇಂದು ಮುಹೂರ್ತ ನೆರವೇರಿದೆ. ನರ್ತನ್ ನಿರ್ದೇಶನದ ಮಫ್ತಿ (Mufti) ಸಿನಿಮಾದಲ್ಲಿ ಭೈರತಿ ರಣಗಲ್ ಪಾತ್ರದಲ್ಲಿ ಶಿವಣ್ಣ ಸಖತ್ ಮಿಂಚಿದ್ದರು. ಇದೀಗ ಅದೇ ಪಾತ್ರವನ್ನು ಸಿನಿಮಾ ಮಾಡಲು ನರ್ತನ್ ಮುಂದಾಗಿದ್ದಾರೆ. ಮಫ್ತಿ ಸಿನಿಮಾಗಿಂತಲೂ ಭೈರತಿ ರಣಗಲ್ ಪಾತ್ರ ಹೇಗೆ ಭಿನ್ನವಾಗಿರುತ್ತದೆ? ಶಿವಣ್ಣ ಯಾವ ಶೇಡ್​ಗಳಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ? ಶಿವಣ್ಣನ ಜೊತೆ ಕೆಲಸ ಮಾಡುವ ಅನುಭವ ಇನ್ನಿತರೆ ವಿಷಯಗಳ ಬಗ್ಗೆ ನರ್ತನ್ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 26, 2023 10:51 PM