ಬೆಳಗ್ಗೆ ಆಸ್ಪತ್ರೆಗೆ ಬಂದು ಅಂತಿಮ ದರ್ಶನ ಪಡೆದ ಕಮಲ್ ಹಾಸನ್.. ಬಾಲು ನೆನಪಲ್ಲಿ ತೊಯ್ದರು!

|

Updated on: Sep 25, 2020 | 6:35 PM

ಚೆನ್ನೈ: ತಮ್ಮ ಜೀವಿತಾವಧಿಯಲ್ಲಿ ಕೆಲ ಕಲಾವಿದರಿಗೆ ಮಾತ್ರ ಖ್ಯಾತಿ ಸಿಗುತ್ತದೆ. ಅದು ಸಿಕ್ಕಿದ್ದು ನನ್ನ ಅಣ್ಣ ಬಾಲಸುಬ್ರಹ್ಮಣ್ಯನಿಗೆ ಎಂದು ಖ್ಯಾತ ನಟ ಕಮಲ್​ ಹಾಸನ್​ ಟ್ವೀಟ್​ ಮಾಡಿದ್ದಾರೆ. ಖ್ಯಾತಿಯ ಮಳೆಯಲ್ಲಿ, ನೆನೆಸಿದ ರೀತಿಯಲ್ಲೇ ಅವರನ್ನ ಕಳಿಸಿಕೊಟ್ಟ ಅವರ ಅಭಿಮಾನಿಗಳೀಗೆ ನಮಸ್ಕಾರ. ಅವರು ನೆನೆದ ಮಳೆಯಲ್ಲಿ ನನ್ನನ್ನೂ ನೆನೆಯಲು ಬಿಟ್ಟ ಅಣ್ಣನಿಗೆ ಧನ್ಯವಾದ ಎಂದು ಕಮಲ್​ ಹಾಸನ್​ ಹೇಳಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ 4 ತಲೆಮಾರಿನ ನಾಯಕರಿಗೆ ಧ್ವನಿಯಾಗಿ ಬಾಳಿದರು. ಏಳು ತಲೆಮಾರಿನವರೆಗೂ ಅವರ ಖ್ಯಾತಿ ಇರುತ್ತದೆ ಎಂದು […]

ಬೆಳಗ್ಗೆ ಆಸ್ಪತ್ರೆಗೆ ಬಂದು ಅಂತಿಮ ದರ್ಶನ ಪಡೆದ ಕಮಲ್ ಹಾಸನ್.. ಬಾಲು ನೆನಪಲ್ಲಿ ತೊಯ್ದರು!
Follow us on

ಚೆನ್ನೈ: ತಮ್ಮ ಜೀವಿತಾವಧಿಯಲ್ಲಿ ಕೆಲ ಕಲಾವಿದರಿಗೆ ಮಾತ್ರ ಖ್ಯಾತಿ ಸಿಗುತ್ತದೆ. ಅದು ಸಿಕ್ಕಿದ್ದು ನನ್ನ ಅಣ್ಣ ಬಾಲಸುಬ್ರಹ್ಮಣ್ಯನಿಗೆ ಎಂದು ಖ್ಯಾತ ನಟ ಕಮಲ್​ ಹಾಸನ್​ ಟ್ವೀಟ್​ ಮಾಡಿದ್ದಾರೆ.
ಖ್ಯಾತಿಯ ಮಳೆಯಲ್ಲಿ, ನೆನೆಸಿದ ರೀತಿಯಲ್ಲೇ ಅವರನ್ನ ಕಳಿಸಿಕೊಟ್ಟ ಅವರ ಅಭಿಮಾನಿಗಳೀಗೆ ನಮಸ್ಕಾರ. ಅವರು ನೆನೆದ ಮಳೆಯಲ್ಲಿ ನನ್ನನ್ನೂ ನೆನೆಯಲು ಬಿಟ್ಟ ಅಣ್ಣನಿಗೆ ಧನ್ಯವಾದ ಎಂದು ಕಮಲ್​ ಹಾಸನ್​ ಹೇಳಿದ್ದಾರೆ.

ಬೇರೆ ಬೇರೆ ಭಾಷೆಗಳಲ್ಲಿ 4 ತಲೆಮಾರಿನ ನಾಯಕರಿಗೆ ಧ್ವನಿಯಾಗಿ ಬಾಳಿದರು. ಏಳು ತಲೆಮಾರಿನವರೆಗೂ ಅವರ ಖ್ಯಾತಿ ಇರುತ್ತದೆ ಎಂದು SPB ಅಗಲಿಕೆಗೆ ಕಮಲ್ ಹಾಸನ್ ಭಾವುಕ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ: ಅರ್ಧ ಶತಮಾನ ಕಾಲ ಸಂಗೀತ ಲೋಕದ ಅದ್ಭುತ, ಗಾನಗಂಧರ್ವ SP ಬಾಲಸುಬ್ರಮಣ್ಯಂ ಚಿರನಿದ್ರೆಗೆ
ಇದನ್ನೂ ಓದಿ:
ಘಂಟಸಾಲ ಬಳಿಕ ಆ ಸ್ಥಾನ ತುಂಬಿದ್ದು ಬಾಲಸುಬ್ರಹ್ಮಣ್ಯಂ ಅಂದಿದ್ದು ಯಾರು?
ಇದನ್ನೂ ಓದಿ: SPB ಕೊನೆವರೆಗೂ ಹೋರಾಡಿ ನಮ್ಮನ್ನು ಅಗಲಿದ್ದಾರೆ: ನಟ ರಜನಿಕಾಂತ್ ವಿಷಾದ

Published On - 2:50 pm, Fri, 25 September 20