AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಘಂಟಸಾಲ ಬಳಿಕ ಆ ಸ್ಥಾನ ತುಂಬಿದ್ದು ಬಾಲಸುಬ್ರಹ್ಮಣ್ಯಂ ಅಂದಿದ್ದು ಯಾರು?

ಚೆನ್ನೈ: ನನ್ನ ಸ್ವಂತ ಅಣ್ಣನಂತಿದ್ದ, ಆತ್ಮೀಯನನ್ನು ಕಳೆದುಕೊಂಡಿದ್ದೇವೆ. ಚಿತ್ರರಂಗಕ್ಕೆ ಈ ದಿನ ಕಪ್ಪು ದಿನವಾಗಿದೆ ಎಂದು SPB ನಿಧನಕ್ಕೆ ತೆಲುಗು ನಟ ಚಿರಂಜೀವಿ ಸಂತಾಪ ವ್ಯಕ್ತಪಡಿಸಿದ್ದಾರೆ. SPB ಗುಣಮುಖರಾಗಿ ಬರುತ್ತಾರೆಂದು ತಿಳಿದುಕೊಂಡಿದ್ದೆವು. ಪ್ರತಿನಿತ್ಯ ಎಸ್.ಪಿ. ಶೈಲಜಾ ಜತೆ ನಾನು ಮಾತನಾಡುತ್ತಿದ್ದೆ. ಬೇಗ ಗುಣಮುಖರಾಗಿ ಬರುತ್ತಾರೆಂದು ಅವರು ಹೇಳುತ್ತಿದ್ದರು ಎಂದು ಚಿರಂಜೀವಿ ಹೇಳಿದ್ದಾರೆ. ಘಂಟಸಾಲ ಬಳಿಕ ಆ ಸ್ಥಾನ ತುಂಬಿದ್ದು ಬಾಲಸುಬ್ರಹ್ಮಣ್ಯಂ SPB ಯವರನ್ನು ಅಣ್ಣ ಅಣ್ಣ ಎಂದು ಕರೆಯುತ್ತಿದ್ದೆ. SPBಯವರು ಹಲವು ಬರಿ ನನಗೆ ಸಲಹೆ ನೀಡುತ್ತಿದ್ದರು. […]

ಘಂಟಸಾಲ ಬಳಿಕ ಆ ಸ್ಥಾನ ತುಂಬಿದ್ದು ಬಾಲಸುಬ್ರಹ್ಮಣ್ಯಂ ಅಂದಿದ್ದು ಯಾರು?
KUSHAL V
|

Updated on:Sep 25, 2020 | 6:32 PM

Share

ಚೆನ್ನೈ: ನನ್ನ ಸ್ವಂತ ಅಣ್ಣನಂತಿದ್ದ, ಆತ್ಮೀಯನನ್ನು ಕಳೆದುಕೊಂಡಿದ್ದೇವೆ. ಚಿತ್ರರಂಗಕ್ಕೆ ಈ ದಿನ ಕಪ್ಪು ದಿನವಾಗಿದೆ ಎಂದು SPB ನಿಧನಕ್ಕೆ ತೆಲುಗು ನಟ ಚಿರಂಜೀವಿ ಸಂತಾಪ ವ್ಯಕ್ತಪಡಿಸಿದ್ದಾರೆ.

SPB ಗುಣಮುಖರಾಗಿ ಬರುತ್ತಾರೆಂದು ತಿಳಿದುಕೊಂಡಿದ್ದೆವು. ಪ್ರತಿನಿತ್ಯ ಎಸ್.ಪಿ. ಶೈಲಜಾ ಜತೆ ನಾನು ಮಾತನಾಡುತ್ತಿದ್ದೆ. ಬೇಗ ಗುಣಮುಖರಾಗಿ ಬರುತ್ತಾರೆಂದು ಅವರು ಹೇಳುತ್ತಿದ್ದರು ಎಂದು ಚಿರಂಜೀವಿ ಹೇಳಿದ್ದಾರೆ.

ಘಂಟಸಾಲ ಬಳಿಕ ಆ ಸ್ಥಾನ ತುಂಬಿದ್ದು ಬಾಲಸುಬ್ರಹ್ಮಣ್ಯಂ SPB ಯವರನ್ನು ಅಣ್ಣ ಅಣ್ಣ ಎಂದು ಕರೆಯುತ್ತಿದ್ದೆ. SPBಯವರು ಹಲವು ಬರಿ ನನಗೆ ಸಲಹೆ ನೀಡುತ್ತಿದ್ದರು. ಚಿತ್ರಗಳ ಆಯ್ಕೆ ಬಗ್ಗೆ ಸಲಹೆ ಸಹ ನೀಡ್ತಿದ್ದರು. ಅವರ ಸಲಹೆಯಿಂದಲೇ ನಾನು ರುದ್ರವೀಣ, ಸ್ವಯಂಕೃಷಿ, ಆರಾಧನಾ, ಆಪದ್ಬಾಂಧವ ಚಿತ್ರಗಳನ್ನು ಮಾಡಿದ್ದೇನೆ. ತೆಲುಗು ಭಾಷೆಗೆ ಒಂದು ಅಂದವನ್ನು ತಂದುಕೊಟ್ಟವರೇ SPB ಎಂದು ಚಿರಂಜೀವಿ ಸ್ಮರಿಸಿದ್ದಾರೆ.

ಘಂಟಸಾಲ ಬಳಿಕ ಆ ಸ್ಥಾನ ತುಂಬಿದ್ದು ಬಾಲಸುಬ್ರಹ್ಮಣ್ಯಂ. ಈ SPBಯವರ ಸ್ಥಾನವನ್ನು ಮತ್ತೊಬ್ಬರು ತುಂಬಲಾಗಲ್ಲ. ಆ ಸ್ಥಾನ ತುಂಬುವುದಕ್ಕೆ ಅವರೇ ಮತ್ತೆ ಹುಟ್ಟಿ ಬರಬೇಕು ಎಂದು ಚಿರಂಜೀವಿ ಹೇಳಿದ್ದಾರೆ.

ಇದನ್ನೂ ಓದಿ: ಅರ್ಧ ಶತಮಾನ ಕಾಲ ಸಂಗೀತ ಲೋಕದ ಅದ್ಭುತ, ಗಾನಗಂಧರ್ವ SP ಬಾಲಸುಬ್ರಮಣ್ಯಂ ಚಿರನಿದ್ರೆಗೆ ಇದನ್ನೂ ಓದಿ: SPB ಕೊನೆವರೆಗೂ ಹೋರಾಡಿ ನಮ್ಮನ್ನು ಅಗಲಿದ್ದಾರೆ: ನಟ ರಜನಿಕಾಂತ್ ವಿಷಾದ ಇದನ್ನೂ ಓದಿ: ಬೆಳಗ್ಗೆ ಆಸ್ಪತ್ರೆಗೆ ಬಂದು ಅಂತಿಮ ದರ್ಶನ ಪಡೆದ ಕಮಲ್ ಹಾಸನ್.. ಬಾಲು ನೆನಪಲ್ಲಿ ತೊಯ್ದರು!

Published On - 4:08 pm, Fri, 25 September 20

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ