ಕಿರೀಟಿ ರೆಡ್ಡಿ ಡ್ಯಾನ್ಸ್ ಅನ್ನು ಯಾರಿಗೆ ಹೋಲಿಸಿದರು ನೋಡಿ ಶಿವಣ್ಣ
Shiva Rajkumar: ‘ಜೂನಿಯರ್’ ಸಿನಿಮಾನಲ್ಲಿ ಕಿರೀಟಿಯ ಡ್ಯಾನ್ಸ್ ನೋಡಿ ಶಿವರಾಜ್ ಕುಮಾರ್ ಅವರಿಗೆ ಅಪ್ಪು ಅವರ ಡ್ಯಾನ್ಸ್ ನೆನಪಾಯ್ತಂತೆ. ಈ ಬಗ್ಗೆ ವೇದಿಕೆ ಮೇಲೆ ಶಿವರಾಜ್ ಕುಮಾರ್ ಹೇಳಿಕೊಂಡರು. ‘ಜೂನಿಯರ್’ ಸಿನಿಮಾ ಕಿರೀಟಿ ರೆಡ್ಡಿಯ ಮೊದಲ ಸಿನಿಮಾ. ಈ ಸಿನಿಮಾನಲ್ಲಿ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದಾರೆ. ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.
ರಾಜಕಾರಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ಅವರ ಪುತ್ರ ಕಿರೀಟಿ ರೆಡ್ಡಿ ನಟನೆಯ ‘ಜೂನಿಯರ್’ ಸಿನಿಮಾ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಇಂದು ಆಯೋಜನೆ ಆಗಿತ್ತು. ಕಾರ್ಯಕ್ರಮದ ಅತಿಥಿಯಾಗಿ ನಟ ಶಿವರಾಜ್ ಕುಮಾರ್ ಭಾಗಿ ಆಗಿದ್ದರು. ‘ಜೂನಿಯರ್’ ಸಿನಿಮಾನಲ್ಲಿ ಕಿರೀಟಿಯ ಡ್ಯಾನ್ಸ್ ನೋಡಿ ಶಿವರಾಜ್ ಕುಮಾರ್ ಅವರಿಗೆ ಅಪ್ಪು ಅವರ ಡ್ಯಾನ್ಸ್ ನೆನಪಾಯ್ತಂತೆ. ಈ ಬಗ್ಗೆ ವೇದಿಕೆ ಮೇಲೆ ಶಿವರಾಜ್ ಕುಮಾರ್ ಹೇಳಿಕೊಂಡರು. ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

