ಸೂಜಿ ಮೆಣಸಿನಲ್ಲಿದೆ ಆರೋಗ್ಯದ ಗುಟ್ಟು
ಮೆಣಸಿನಕಾಯಿ ಎಂದರೆ ಎಲ್ಲರಿಗೂ ಕೂಡ ಅಷ್ಟಕಷ್ಟೆ, ಆದರೆ ಖಾರವನ್ನು ಇಷ್ಟ ಪಡುವವರು ಈ ಹಸಿ ಮೆಣಸಿನಕಾಯಿ ಊಟದೊಂದಿಗೆ ಸೇವಿಸುತ್ತಾರೆ. ಉತ್ತರ ಕರ್ನಾಟಕದ ಜನರಿಗೆ ಊಟದ ಜೊತೆಗೆ ಎಣ್ಣೆಯಲ್ಲಿ ಕರಿದ ಮೆಣಸಿನಕಾಯಿ ಇರಲೇಬೇಕು. ಆದರೆ ನಿಮಗೆ ಸೂಜಿ ಮೆಣಸು ಅಥವಾ ಗಾಂಧಾರಿ ಮೆಣಸಿನ ಬಗ್ಗೆ ತಿಳಿದಿರಬಹುದು. ಹೌದು, ಸಣ್ಣಗೆ ಇದ್ದರೂ ಕೂಡ ಖಾರದಲ್ಲಿ ಉಳಿದ ಎಲ್ಲಾ ಮೆಣಸನ್ನು ಮೀರಿಸುತ್ತದೆ. ಹಾಗಾದ್ರೆ ಈ ಸೂಜಿ ಅಥವಾ ಗಾಂಧಾರಿ ಮೆಣಸಿನ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ, ಈ ಕುರಿತಾದ ಕೆಲವು ಮಾಹಿತಿ ಇಲ್ಲಿದೆ.

1 / 7

2 / 7

3 / 7

4 / 7

5 / 7

6 / 7

7 / 7
Follow Us




