Kannada News Health Healthy Eating after 9 pm is dangerous Health issues caused by eating late at night health tips in kannada
Dinner Tips: ರಾತ್ರಿ 9 ಗಂಟೆ ನಂತರ ಊಟ ಮಾಡುವುದು ಅಪಾಯಕಾರಿ; ಈ ಸಮಸ್ಯೆಗಳನ್ನು ಎದುರಿಸಬೇಕಾದಿತು ಎಚ್ಚರ
ನಾವು ಅನಾರೋಗ್ಯಕ್ಕೆ ಒಳಗಾಗಲು ಹಲವು ಕಾರಣಗಳಿವೆ. ಒತ್ತಡ, ಆರ್ಥಿಕ ಸಮಸ್ಯೆ, ಮಾನಸಿಕ ಒತ್ತಡ ಮುಂತಾದ ಕಾರಣಗಳಿಂದ ರೋಗಗಳು ಬಾಧಿಸುವ ಸಂಭವ ಹೆಚ್ಚು. ಜೊತೆಗೆ ಸರಿಯಾದ ಸಮಯಕ್ಕೆ ಆಹಾರ ಸೇವಿಸದಿದ್ದರೂ ಅನಾರೋಗ್ಯಗಳು ಉದ್ಭವಿಸುತ್ತವೆ.