Kannada News Health Healthy Juices that help in increasing haemoglobin in the blood health tips in kannada
Health Tips: ರಕ್ತದಲ್ಲಿ ಕಡಿಮೆ ಇರುವ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯಕವಾಗುವ ಜ್ಯೂಸ್ಗಳು
ನಿಮ್ಮ ಆಹಾರದಲ್ಲಿ ಕಬ್ಬಿಣದ ಪೋಷಕಾಂಶಗಳು ಇಲ್ಲದಿದ್ದರೆ ದೇಹದಲ್ಲಿ ರಕ್ತಹೀನತೆಯ ಕೊರತೆಯ ಎದುರಾಗಲಿದೆ. ಇದರರ್ಥ ಹಿಮೋಗ್ಲೋಬಿನ್ ಕಡಿಮೆ ಇದೆ ಎಂದು. ಅಂತಹ ಪರಿಸ್ಥಿತಿಯಲ್ಲಿ, ಕಬ್ಬಿಣಾಂಶ ಭರಿತ ಪಾನೀಯಗಳನ್ನು ಸೇವಿಸುವುದು ನಿಮಗೆ ಪ್ರಯೋಜನಕಾರಿಯಾಗಿದೆ.