AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಹದಲ್ಲಿ ವಿಟಮಿನ್ ಡಿ3 ಕಡಿಮೆಯಾಗದಂತೆ ನೋಡಿಕೊಳ್ಳುವುದು ಹೇಗೆ?

ದೇಹದಲ್ಲಿ ಮಿಟಮಿನ್ಗಳ ಕೊರತೆಯಿಂದ ಅನೇಕ ಬಗೆಯ ಸಮಸ್ಯೆಗಳು ಬರುವುದು, ಇದರಿಂದ ದೇಹದಲ್ಲಿ ಅನಾರೋಗ್ಯದ ಸಂಕೇತಗಳು ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಉತ್ಪತ್ತಿಯಾಗುವ ಮಿಟಮಿನ್ಗಳಲ್ಲಿ ವಿಟಮಿನ್ ಡಿ, ವಿಟಮಿನ್ ಡಿ 3 ಕೂಡ ಒಂದು. ದೇಹಕ್ಕೆ ಮಿಟಮಿನ್ ಡಿ3 ಉತ್ಪಾದನೆ ಆಗಬೇಕಾದರೆ, ಯಾವೆಲ್ಲ ಆಹಾರಗಳನ್ನು ಸೇವನೆ ಮಾಡಬೇಕು ಎಂಬುದನ್ನು ಇಲ್ಲಿ ಹೇಳಲಾಗಿದೆ ನೋಡಿ.

ದೇಹದಲ್ಲಿ ವಿಟಮಿನ್ ಡಿ3 ಕಡಿಮೆಯಾಗದಂತೆ ನೋಡಿಕೊಳ್ಳುವುದು ಹೇಗೆ?
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Sep 13, 2025 | 3:41 PM

Share

ದೇಹದಲ್ಲಿ ವಿಟಮಿನ್ ಡಿ (vitamin D3) ಕೊರತೆ ಉಂಟಾದರೆ ಏನು ಮಾಡಬೇಕು ಎಂಬ ಚಿಂತೆ ನಿಮ್ಮಲ್ಲಿ ಕಾಡುತ್ತಿರಬಹುದು. ಆದರೆ ಅದನ್ನು ಪರಿಹಾರ ಮಾಡಲು ಸುಲಭ ವಿಧಾನಗಳು ಇಲ್ಲಿದೆ. ವಿಟಮಿನ್‌ ವಿಧಗಳಲ್ಲಿ ವಿಟಮಿನ್ ಡಿ  ಕೂಡ ಒಂದು. ಇದು ದೇಹದಲ್ಲಿ ಸುಲಭವಾಗಿ ಕರಗುತ್ತದೆ. ವಿಟಮಿನ್ ಡಿ3 ಮೂಳೆಗಳನ್ನು ಬಲಪಡಿಸುವುದಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಆಯಾಸವನ್ನು ಕಡಿಮೆ ಮಾಡಲು ಮತ್ತು ಮನಸ್ಥಿತಿಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. ಈ ವಿಟಮಿನ್ ಪಡೆಯಲು ಸೂರ್ಯನ ಬೆಳಕು ಅತ್ಯುತ್ತಮ ಮಾರ್ಗವಾಗಿದೆ. ಇದರ ಜತೆಗೆ ಕೆಲವೊಂದು ಆಹಾರಗಳಿಂದಲ್ಲೂ ಈ ವಿಟಮಿನ್​​ನ್ನು ಪಡೆಯಬಹುದು. ಈ ಆಹಾರ ಪದ್ಧತಿಯನ್ನು ಸೇರಿಸಿಕೊಂಡರೆ ಖಂಡಿತ ಈ ವಿಟಮಿನ್ ಡಿ3ಯನ್ನು ಪಡೆಯಬಹುದು.

ವಿಟಮಿನ್ ಡಿ 3 ಆಹಾರಗಳು:

ಮೀನು: ಸಾಲ್ಮನ್, ಮ್ಯಾಕೆರೆಲ್, ಸಾರ್ಡೀನ್ ಮತ್ತು ಟ್ಯೂನ ಮೀನುಗಳು ವಿಟಮಿನ್ ಡಿ 3 ನಲ್ಲಿ ಸಮೃದ್ಧವಾಗಿವೆ. ಒಂದು ಬಾರಿ ಸೇವಿಸುವುದರಿಂದ ದೈನಂದಿನ ಚುಟುವಟಿಕೆಯನ್ನು ಉತ್ತಮಗೊಳಿಸುತ್ತದೆ. ಹೃದಯ ಮತ್ತು ಮೆದುಳಿಗೆ ಪ್ರಯೋಜನಕಾರಿ, ಇದನ್ನು ದಿನಿನಿತ್ಯ ಮಾಡುವ ಆಹಾರದಂತೆ ತಯಾರಿಸಿ ತಿನ್ನಬಹುದು.

ಮೊಟ್ಟೆಯ ಹಳದಿ ಭಾಗ: ಮೊಟ್ಟೆಯ ಹಳದಿ ಭಾಗವನ್ನು ಎಸೆಯಬೇಡಿ, ಇದು ವಿಟಮಿನ್ ಡಿ ಅನ್ನು ಹೊಂದಿರುತ್ತದೆ. ಎರಡು ಮೊಟ್ಟೆಗಳಲ್ಲಿ ಸುಮಾರು 82 IU ವಿಟಮಿನ್ ಡಿ ಕಂಡುಬರುತ್ತದೆ. ಇನ್ನು ನಾಟಿ ಕೋಳಿಗಳ ಮೊಟ್ಟೆಯನ್ನು ಬಳಸಿದ್ರೆ ಇನ್ನು ಉತ್ತಮವಾಗಿರುತ್ತದೆ. ಇದನ್ನು ಕೂಡ ಎಗ್ ಬುರ್ಜಿ, ಎಗ್ ಆಮ್ಲೆಟ್, ಮಾಡಿ ತಿನ್ನಬಹುದು.

ವಿಟಮಿನ್ ಡಿ ಆಹಾರಗಳು: ಹಾಲು, ಸೋಯಾ/ಬಾದಾಮಿ ಹಾಲು, ಕಿತ್ತಳೆ ರಸ ಮತ್ತು ಅನೇಕ ಉಪಾಹಾರ ಧಾನ್ಯಗಳಿಗೆ ವಿಟಮಿನ್ ಡಿ ಗಳು ಇರುತ್ತದೆ. ಇದನ್ನು ಸೇವೆನೆ ಮಾಡುವುದರಿಂದ ಹೆಚ್ಚು ವಿಟಮಿನ್ ಡಿ ಗುಣಗಳನ್ನು ಪಡೆಯಬಹುದು.

ಅಣಬೆಗಳು: ಇದು ಸಸ್ಯಹಾರಿಗಳಿಗೆ ತುಂಬಾ ಉಪಯುಕ್ತವಾಗಿದೆ. ಅಣಬೆಗಳು ಡಿ 2 ಹೊಂದಿದೆ. ಇದನ್ನು ಬೆಳಕಿನಲ್ಲಿ ಇಡುವ ಕಾರಣ ಅಣಬೆಗಳು ಸ್ವಲ್ಪ ಪ್ರಮಾಣದ ಡಿ 3 ಅನ್ನು ಹೊಂದಿರಬಹುದು. ಇದಕ್ಕೆ ಇತರ ತರಕಾರಿಗಳನ್ನು ಸೇರಿಸಿಕೊಳ್ಳಬಹುದು.

ಇದನ್ನೂ ಓದಿ: ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಸಂಜೀವಿನಿ “ಪ್ರಥಮ ಚಿಕಿತ್ಸೆ”

ಚೀಸ್: ಕೆಲವು ಚೀಸ್ ವಿಧಗಳು ಸ್ವಲ್ಪ ವಿಟಮಿನ್ ಡಿ 3ಯನ್ನು ಹೊಂದಿರುತ್ತದೆ. ಇದಕ್ಕೆ ನಿಯಮಿತವಾದ ಆಹಾರಗಳನ್ನು ಸೇರಿಸಿದರೆ ಇನ್ನು ಉತ್ತಮವಾಗಿರುತ್ತದೆ.

ಬೆಣ್ಣೆ ಮತ್ತು ದೇಸಿ ತುಪ್ಪ: ಬೆಣ್ಣೆ ಮತ್ತು ತುಪ್ಪದಲ್ಲಿ ಸ್ವಲ್ಪ ಪ್ರಮಾಣದ ವಿಟಮಿನ್ ಡಿ 3 ಇರುತ್ತದೆ. ಪ್ರತಿದಿನ ಇದನ್ನು ಸೇವನೆ ಮಾಡಿದ್ರೆ ಖಂಡಿತ ಮಿಟಮಿನ್​​ ಡಿ 3 ಉತ್ಪಾದನೆ ಆಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು
ಸಚಿವರ ಭಾಷಣಕ್ಕೆ ಕೋಕ್​​: ಕೃಷ್ಣ ಭೈರೇಗೌಡ ಅಸಮಾಧಾನ
ಸಚಿವರ ಭಾಷಣಕ್ಕೆ ಕೋಕ್​​: ಕೃಷ್ಣ ಭೈರೇಗೌಡ ಅಸಮಾಧಾನ
ನಾಳೆ ಪಿಎಂ ಮೋದಿ ಉದ್ಘಾಟಿಸಲಿರೋ ಟಿಲ್ಟೆಡ್ ಎಲ್​ಇಡಿ ಡೋಮ್ ತಾರಾಲಯ ಹೇಗಿದೆ
ನಾಳೆ ಪಿಎಂ ಮೋದಿ ಉದ್ಘಾಟಿಸಲಿರೋ ಟಿಲ್ಟೆಡ್ ಎಲ್​ಇಡಿ ಡೋಮ್ ತಾರಾಲಯ ಹೇಗಿದೆ