Sankranti Prediction 2023: ಸಂಕ್ರಾಂತಿಯ ಮಹತ್ವ ಮತ್ತು ರಾಶಿಚಕ್ರ ಚಿಹ್ನೆಗಳ ಮೇಲಿನ ಪರಿಣಾಮಗಳು ಹೀಗಿವೆ
ಮಕರರಾಶಿಗೆ ಸೂರ್ಯನ ಆಗಮನ ಯಾವ ರಾಶಿಯವರಿಗೆ ಸಿಹಿ, ಯಾವ ರಾಶಿಯವರಿಗೆ ಕಹಿ ನೀಡುತ್ತೆ ಈ ವರ್ಷ
ಮಕರರಾಶಿಗೆ ಸೂರ್ಯನ ಆಗಮನವಾಗುತ್ತಿದೆ. ಸನಾತನ ಹಿಂದೂ ಧರ್ಮದಲ್ಲಿ ವರ್ಷ್ದಲ್ಲಿ ಎರಡು ಆಯನಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡಲಾಗುತ್ತದೆ. ಒಂದು ಉತ್ತರಾಯಣ ಮತ್ತೊಂದು ದಕ್ಷಿಣಾಯಣ ಈ ಎರಡು ಕಾಲಗಳು ತುಂಬಾ ಮುಖ್ಯವಾಗಿದ್ದು ಅದರಲ್ಲೂ ಉತ್ತರಾಯಣ ಕಾಲವು ದೇವತೆಗಳಿಗೆ ಹಗಲು ರಾತ್ರಿ ಇದ್ದಂತೆ ಇಂತಹ ಪರ್ವ ಕಾಲದಲ್ಲಿ ದ್ವಾದಶ ರಾಶಿಗಳ ಫಲಾಫಲ ಹೇಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
