ಮತ ಚಲಾಯಿಸಿ ಮನೆಗೆ ತೆರಳುವ ವೇಳೆ.. 92 ವರ್ಷದ ವೃದ್ಧೆ ಕೊನೆಯುಸಿರು

|

Updated on: Dec 27, 2020 | 7:19 PM

ಮತದಾನದ ಬಳಿಕ ಮನೆಗೆ ತೆರಳುತ್ತಿದ್ದ ವೇಳೆ ವೃದ್ಧೆಯೊಬ್ಬರು ಹೃದಯಾಘಾತದಿಂದ ಅಸು ನೀಗಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಬಿರೇನಹಳ್ಳಿಯಲ್ಲಿ ನಡೆದಿದೆ. ಹೃದಯಾಘಾತದಿಂದ ಬಿರೇನಹಳ್ಳಿಯ ವೃದ್ಧೆ ಸರೋಜಮ್ಮ(92) ಸಾವನ್ನಪ್ಪಿದ್ದಾರೆ.

ಮತ ಚಲಾಯಿಸಿ ಮನೆಗೆ ತೆರಳುವ ವೇಳೆ.. 92 ವರ್ಷದ ವೃದ್ಧೆ ಕೊನೆಯುಸಿರು
ಮತ ಚಲಾಯಿಸಿ ಮನೆಗೆ ತೆರಳುವ ವೇಳೆ ವೃದ್ಧೆ ಕೊನೆಯುಸಿರು
Follow us on

ಚಿತ್ರದುರ್ಗ: ಮತದಾನದ ಬಳಿಕ ಮನೆಗೆ ತೆರಳುತ್ತಿದ್ದ ವೇಳೆ ವೃದ್ಧೆಯೊಬ್ಬರು ಹೃದಯಾಘಾತದಿಂದ ಅಸು ನೀಗಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಬಿರೇನಹಳ್ಳಿಯಲ್ಲಿ ನಡೆದಿದೆ. ಹೃದಯಾಘಾತದಿಂದ ಬಿರೇನಹಳ್ಳಿಯ ವೃದ್ಧೆ ಸರೋಜಮ್ಮ(92) ಸಾವನ್ನಪ್ಪಿದ್ದಾರೆ.

ಸರೋಜಮ್ಮ ತಮ್ಮ ಮತಚಲಾಯಿಸಿ ಮನೆಗೆ ತೆರಳುವ ವೇಳೆ ಹೃದಯಾಘಾತ ಸಂಭವಿಸಿದೆ. ವೃದ್ಧೆ ತಮ್ಮ ಮೊಮ್ಮಗನ ಜೊತೆ ತೆರಳಿ ಮತ ಚಲಾವಣೆ ಮಾಡಿದ್ದರು ಎಂದು ತಿಳಿದುಬಂದಿದೆ.

ಮಂಡ್ಯ: ಮತಗಟ್ಟೆ ಬಳಿ ನಿಂತಿದ್ದ ಗ್ರಾಮ ಪಂಚಾಯತಿ ಚುನಾವಣಾ ಅಭ್ಯರ್ಥಿ ಮೇಲೆ ಕಲ್ಲು ತೂರಾಟ