ನಾನು ಸಾಮಾಜಿಕನ್ಯಾಯದ ಪರ ಇದ್ದೀನೆಂದು ಎಲ್ಲರೂ ನನ್ನನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ

ಮೈಸೂರು: ಈಗ ಎಲ್ಲರೂ ನನ್ನ ಮೇಲೆ ಬಿದ್ದಿದ್ದಾರೆ. ಬಿಜೆಪಿಯವರು ನನ್ನ ಮೇಲೆ ಬಿದ್ದಿದ್ದಾರೆ, ಜೆಡಿಎಸ್‌‌ನವರೂ ನನ್ನ ಮೇಲೆ ಬಿದ್ದಿದ್ದಾರೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಸಾಮಾಜಿಕನ್ಯಾಯದ ಪರ ಇದ್ದೀನೆಂದು ಎಲ್ಲರೂ ನನ್ನನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ. ಕೋರ್ಟ್‌ನಲ್ಲಿ ಅನರ್ಹರಾದವರೂ ನನ್ನನ್ನೇ ಟೀಕಿಸುತ್ತಾರೆ, ಇದ್ದಾಗ ಹಾಡಿ ಹೊಗಳುತ್ತಿದ್ರು, ಈಗ ಬಿಟ್ಟ ಮೇಲೆ ಬೈತಾರೆ. ಈಗ ನೀವು ನಮ್ಮನ್ನು ಬೈದ್ರೆ ಹೇಗೆ? ಎಂದು ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿಂದ ಜನರಿಗೆ ಪ್ರಶ್ನಿಸಿದ್ದಾರೆ.

ನಾನು ಸಾಮಾಜಿಕನ್ಯಾಯದ ಪರ ಇದ್ದೀನೆಂದು ಎಲ್ಲರೂ ನನ್ನನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ

Updated on: Nov 17, 2019 | 5:15 PM

ಮೈಸೂರು: ಈಗ ಎಲ್ಲರೂ ನನ್ನ ಮೇಲೆ ಬಿದ್ದಿದ್ದಾರೆ. ಬಿಜೆಪಿಯವರು ನನ್ನ ಮೇಲೆ ಬಿದ್ದಿದ್ದಾರೆ, ಜೆಡಿಎಸ್‌‌ನವರೂ ನನ್ನ ಮೇಲೆ ಬಿದ್ದಿದ್ದಾರೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಾನು ಸಾಮಾಜಿಕನ್ಯಾಯದ ಪರ ಇದ್ದೀನೆಂದು ಎಲ್ಲರೂ ನನ್ನನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ. ಕೋರ್ಟ್‌ನಲ್ಲಿ ಅನರ್ಹರಾದವರೂ ನನ್ನನ್ನೇ ಟೀಕಿಸುತ್ತಾರೆ, ಇದ್ದಾಗ ಹಾಡಿ ಹೊಗಳುತ್ತಿದ್ರು, ಈಗ ಬಿಟ್ಟ ಮೇಲೆ ಬೈತಾರೆ.
ಈಗ ನೀವು ನಮ್ಮನ್ನು ಬೈದ್ರೆ ಹೇಗೆ? ಎಂದು ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿಂದ ಜನರಿಗೆ ಪ್ರಶ್ನಿಸಿದ್ದಾರೆ.