ಬೆಳಗಿನ ಜಾವ ಸಿಲಿಂಡರ್​ ಸ್ಫೋಟ: ತಾಯಿ, ಮಗಳು ಸಜೀವ ದಹನ

|

Updated on: Jan 06, 2020 | 11:39 AM

ಬಳ್ಳಾರಿ: ಎಲ್​ಪಿಜಿ ಸಿಲಿಂಡರ್​ ಸ್ಫೋಟಗೊಂಡು ತಾಯಿ, ಮಗಳು ಸಜೀವ ದಹನವಾಗಿರುವ ದುರಂತದ ಘಟನೆ ಸಂಜೀವರಾಯನಕೋಟೆಯಲ್ಲಿ ನಡೆದಿದೆ. ಮನೆಯಲ್ಲಿ ತಾಯಿ ಪಾರ್ವತಿ ಮತ್ತು ಪುತ್ರಿ ಹುಲಿಗೆಮ್ಮ ಇಬ್ಬರೇ ಇದ್ದರು. ಇಂದು ಬೆಳಗಿನ ಜಾವ ಸಿಲಿಂಡರ್ ರೂಪದಲ್ಲಿ ಯಮ ಬಂದಿದ್ದಾನೆ. ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಬಳ್ಳಾರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಳಗಿನ ಜಾವ ಸಿಲಿಂಡರ್​ ಸ್ಫೋಟ: ತಾಯಿ, ಮಗಳು ಸಜೀವ ದಹನ
Follow us on

ಬಳ್ಳಾರಿ: ಎಲ್​ಪಿಜಿ ಸಿಲಿಂಡರ್​ ಸ್ಫೋಟಗೊಂಡು ತಾಯಿ, ಮಗಳು ಸಜೀವ ದಹನವಾಗಿರುವ ದುರಂತದ ಘಟನೆ ಸಂಜೀವರಾಯನಕೋಟೆಯಲ್ಲಿ ನಡೆದಿದೆ. ಮನೆಯಲ್ಲಿ ತಾಯಿ ಪಾರ್ವತಿ ಮತ್ತು ಪುತ್ರಿ ಹುಲಿಗೆಮ್ಮ ಇಬ್ಬರೇ ಇದ್ದರು.

ಇಂದು ಬೆಳಗಿನ ಜಾವ ಸಿಲಿಂಡರ್ ರೂಪದಲ್ಲಿ ಯಮ ಬಂದಿದ್ದಾನೆ. ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಬಳ್ಳಾರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Published On - 11:35 am, Mon, 6 January 20