ರೋಡ್​ ರೋಮಿಯೋಗೆ ಬಿತ್ತು ಗೂಸಾ; ಯುವತಿಯರಿಗೆ ಚುಡಾಯಿಸಿದ್ದಕ್ಕೆ ಯುವಕರಿಂದ ಥಳಿತ

ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪುಂಡ ದಾರಿಯಲ್ಲಿ ಹೋಗಿ, ಬರುವ ಯುವತಿಯರಿಗೆಲ್ಲಾ ಚುಡಾಯಿಸುತ್ತಿದ್ದು, ಇದನ್ನು ಗಮನಿಸಿದ ಸ್ಥಳೀಯ ಯುವಕರು ರೋಡ್ ರೋಮಿಯೋಗೆ ಗೂಸಾ ಕೊಟ್ಟಿದ್ದಾರೆ.

ರೋಡ್​ ರೋಮಿಯೋಗೆ ಬಿತ್ತು ಗೂಸಾ; ಯುವತಿಯರಿಗೆ ಚುಡಾಯಿಸಿದ್ದಕ್ಕೆ ಯುವಕರಿಂದ ಥಳಿತ
ಪುಂಡನಿಗೆ ಥಳಿಸುತ್ತಿರುವ ಯುವಕರು
Edited By: ಸಾಧು ಶ್ರೀನಾಥ್​

Updated on: Jan 04, 2021 | 11:30 AM

ಬೆಳಗಾವಿ: ದಾರಿಯಲ್ಲಿ ಕಾಣಿಸುತ್ತಿದ್ದ ಯುವತಿಯರನ್ನು ಚುಡಾಯಿಸುತ್ತಿದ್ದ ಪುಂಡನಿಗೆ ಯುವಕರ ಗುಂಪೊಂದು  ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಗಾವಿ ಜಿಲ್ಲೆಯ ಬಾಪಟ ಗಲ್ಲಿಯಲ್ಲಿ ನಡೆದಿದೆ.

ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ದಾರಿಯಲ್ಲಿ ಹೋಗಿ, ಬರುವ ಯುವತಿಯರಿಗೆಲ್ಲ ಚುಡಾಯಿಸುತ್ತಿದ್ದ. ಇದನ್ನು ಗಮನಿಸುತ್ತಿದ್ದ ಸ್ಥಳೀಯ ಯುವಕರು ರೋಡ್ ರೋಮಿಯೋಗೆ ಗೂಸಾ ಕೊಟ್ಟಿದ್ದಾರೆ. ಈ ಸಂಬಂಧ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕರು ಪುಂಡನಿಗೆ ಗೂಸಾ ನೀಡುತ್ತಿರುವ ದೃಶ್ಯ

ಸ್ತ್ರೀರೋಗ ತಜ್ಞೆ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ.. ಅಶ್ಲೀಲ ವಿಡಿಯೋ ಕಳಿಸಿ ಎಂದ ಕಿರಾತಕರು!

preethi shettigar
Loading...
Unable to load recommendations.
Follow Us