ಮರೆಯಾಯ್ತು ಅಂತರ: ಪರೀಕ್ಷಾ ಕೇಂದ್ರದ ಮುಂದೆ ಪೋಷಕರ ಜಮಾವಣೆ
ಬೆಳಗಾವಿ: ಕೊರೊನಾ ಆತಂಕದ ನಡುವೆ ಎಸ್ಎಸ್ಎಲ್ಸಿಯ ಮೊದಲ ದಿನದ ಪರೀಕ್ಷೆ ಮುಗಿದಿದೆ. ಹೀಗಾಗಿ ಮಕ್ಕಳನ್ನು ಕರೆದುಕೊಂಡು ಹೋಗಲು ಬಂದ ಪೋಷಕರು ಸಾಮಾಜಿಕ ಅಂತರ ಮರೆತಿದ್ದಾರೆ. ವಿಲ್ಸನ್ ಗಾರ್ಡನ್ ಹೊಂಬೇಗೌಡ ನಗರ ಸರ್ಕಾರಿ ಶಾಲೆ ಮುಂದೆ ಪೋಷಕರು ಜಮಾವಣೆಗೊಂಡಿರುವ ದೃಶ್ಯ ಕಂಡು ಬಂದಿದೆ. ಸಾಮಾಜಿಕ ಅಂತರದ ಬಗ್ಗೆ ಚಿಂತಿಸದೆ ಅಲ್ಲಲ್ಲಿ ಗುಂಪು ಗುಂಪಾಗಿ ಶಾಲೆಯ ಆವರಣದ ಹೊರಗೆ ಕುಳಿತಿದ್ದಾರೆ. ಹಾಗೂ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಪರೀಕ್ಷಾ ಕೇಂದ್ರದ ಮುಂದೆಯೂ ಇದೇ ರೀತಿಯ ವಾತಾವರಣ ಕಂಡು ಬಂದಿದೆ.
Follow us on
ಬೆಳಗಾವಿ: ಕೊರೊನಾ ಆತಂಕದ ನಡುವೆ ಎಸ್ಎಸ್ಎಲ್ಸಿಯ ಮೊದಲ ದಿನದ ಪರೀಕ್ಷೆ ಮುಗಿದಿದೆ. ಹೀಗಾಗಿ ಮಕ್ಕಳನ್ನು ಕರೆದುಕೊಂಡು ಹೋಗಲು ಬಂದ ಪೋಷಕರು ಸಾಮಾಜಿಕ ಅಂತರ ಮರೆತಿದ್ದಾರೆ. ವಿಲ್ಸನ್ ಗಾರ್ಡನ್ ಹೊಂಬೇಗೌಡ ನಗರ ಸರ್ಕಾರಿ ಶಾಲೆ ಮುಂದೆ ಪೋಷಕರು ಜಮಾವಣೆಗೊಂಡಿರುವ ದೃಶ್ಯ ಕಂಡು ಬಂದಿದೆ.
ಸಾಮಾಜಿಕ ಅಂತರದ ಬಗ್ಗೆ ಚಿಂತಿಸದೆ ಅಲ್ಲಲ್ಲಿ ಗುಂಪು ಗುಂಪಾಗಿ ಶಾಲೆಯ ಆವರಣದ ಹೊರಗೆ ಕುಳಿತಿದ್ದಾರೆ. ಹಾಗೂ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಪರೀಕ್ಷಾ ಕೇಂದ್ರದ ಮುಂದೆಯೂ ಇದೇ ರೀತಿಯ ವಾತಾವರಣ ಕಂಡು ಬಂದಿದೆ.