ಸರ್ವ ಸದಸ್ಯರ ಸಭೆಯಲ್ಲಿ ವಸತಿ ಶಿಕ್ಷಣ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ

| Updated By: ಆಯೇಷಾ ಬಾನು

Updated on: Aug 18, 2022 | 6:33 PM

ನೂತನ ಅಧ್ಯಕ್ಷರಾಗಿ ಶಂಕರಗೌಡ ಎನ್. ಹೊಸಮನಿ, ಉಪಾಧ್ಯಕ್ಷರಾಗಿ ಮನೋಹ‌ ವೈ.ಸಿ. ಮತ್ತು ಕೆ. ಬಸವಾನಂದ ಆಯ್ಕೆಯಾಗಿದ್ದಾರೆ.

ಸರ್ವ ಸದಸ್ಯರ ಸಭೆಯಲ್ಲಿ ವಸತಿ ಶಿಕ್ಷಣ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ
ಸರ್ವ ಸದಸ್ಯರ ಸಭೆಯಲ್ಲಿ ವಸತಿ ಶಿಕ್ಷಣ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ
Follow us on

ಬೆಂಗಳೂರು: ಆಗಸ್ಟ್ 17ರ ಬಿಲಿಯರ್ಡ್ಸ್ ಕ್ಲಬ್‌ನಲ್ಲಿ ಸರ್ವ ಸದಸ್ಯರ ಸಭೆಯಲ್ಲಿ ವಸತಿ ಶಿಕ್ಷಣ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ನೂತನ ಅಧ್ಯಕ್ಷರಾಗಿ ಶಂಕರಗೌಡ ಎನ್. ಹೊಸಮನಿ, ಉಪಾಧ್ಯಕ್ಷರಾಗಿ ಮನೋಹ‌ ವೈ.ಸಿ. ಮತ್ತು ಕೆ. ಬಸವಾನಂದ, ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಬಿ. ಶ್ರೀನಿವಾಸಗೌಡ ಮತ್ತು ಖಜಾಂಚಿಯಾಗಿ ರಾಧಾಕೃಷ್ಣ ರವರು ಆಯ್ಕೆಯಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ