Azadi Ka Amrit Mahotsav: ಸ್ವಾತಂತ್ರೋತ್ಸವದ ನಿಮಿತ್ತ ತ್ರಿವರ್ಣದಲ್ಲಿ ಮಿಂಚುತ್ತಿದೆ ವಿಧಾನಸೌಧ
ವಿಧಾನ ಸೌಧದ ದೀಪಾಲಂಕಾರ

Azadi Ka Amrit Mahotsav: ಸ್ವಾತಂತ್ರೋತ್ಸವದ ನಿಮಿತ್ತ ತ್ರಿವರ್ಣದಲ್ಲಿ ಮಿಂಚುತ್ತಿದೆ ವಿಧಾನಸೌಧ

Edited By: ವಿವೇಕ ಬಿರಾದಾರ

Updated on: Aug 14, 2022 | 5:59 PM

ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ವಿಧಾನಸೌಧಕ್ಕೆ ದೀಪಾಲಂಕಾರ ಮಾಡಲಾಗಿದೆ.

ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ (Azadi Ka Amrit Mahotsav) ಹಿನ್ನೆಲೆ ವಿಧಾನಸೌಧಕ್ಕೆ  (Vidhan Soudha) ದೀಪಾಲಂಕಾರ ಮಾಡಲಾಗಿದೆ. ವಿಶೇಷ ದೀಪಾಲಂಕಾರದಿಂದ ವಿಧಾನಸೌಧ ಕಣ್ಮನ ಸೆಳೆಯುತ್ತಿದೆ. ಕೇಸರಿ, ಬಿಳಿ, ಹಸಿರು ಬಣ್ಣದಿಂದ ವಿಧಾನಸೌಧ ಕಂಗೊಳಿಸುತ್ತಿದೆ. ವಿಧಾನಸೌಧವನ್ನು ನೋಡಲು ತಂಡೋಪತಂಡವಾಗಿ ಜನರು ಬರುತ್ತಿದ್ದಾರೆ.

Tiranga: ಸ್ವಾತಂತ್ರೋತ್ಸವದ ನಿಮಿತ್ತ ತ್ರಿವರ್ಣದಲ್ಲಿ ಮಿಂಚುತ್ತಿದೆ ವಿಧಾನಸೌಧ |Tv9 Kannada

Published on: Aug 14, 2022 05:59 PM
Follow Us