Bengaluru Power Cut: ಬೆಂಗಳೂರಿನ ಈ ಕೆಲವು ಏರಿಯಾಗಳಲ್ಲಿ ಆಗಸ್ಟ್ 17ರಂದು ವಿದ್ಯುತ್ ಕಡಿತ

| Updated By: shruti hegde

Updated on: Aug 16, 2021 | 12:16 PM

Power Cut: ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ವಿದ್ಯುತ್ ಸರಬರಾಜು ಲಿಮಿಟೆಡ್ (ಬೆಸ್ಕಾಂ) ತಿಳಿಸಿದೆ.

Bengaluru Power Cut: ಬೆಂಗಳೂರಿನ ಈ ಕೆಲವು ಏರಿಯಾಗಳಲ್ಲಿ ಆಗಸ್ಟ್ 17ರಂದು ವಿದ್ಯುತ್ ಕಡಿತ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ನಗರದ ಕೆಲವು ಏರಿಯಾಗಳಲ್ಲಿ ನಾಳೆ (ಆಗಸ್ಟ್ 17) ಕರೆಂಟ್ ಇರುವುದಿಲ್ಲ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ವಿದ್ಯುತ್ ಸರಬರಾಜು ಲಿಮಿಟೆಡ್ (ಬೆಸ್ಕಾಂ) ತಿಳಿಸಿದೆ.

220/66/11-kv ಯರಂಡಹಳ್ಳಿ ನಿರ್ವಹಣೆ ಮತ್ತು ಇತರ ತುರ್ತು ಕೆಲಸಗಳ ನಿಮಿತ್ತ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಕಂಚನಾಯಕನಹಳ್ಳಿ, ಜಿಗಣಿ ಲಿಂಕ್ ರೋಡ್, ಬೊಮ್ಮಸಂದ್ರ, ಬೊಮ್ಮಸಂದ್ರ ಎರಡೂ ಬದಿಯ ಕೈಗಾರಿಕಾ ವಲಯ, ಹಂತ 1, ಹಂತ 2, ಡಿ-ಮಾರ್ಟ್, ಎಸಿಸಿ ರೋಡ್, ಸುಪ್ರಜಿತ್ ರೋಡ್, ಎಲ್ಎನ್ ನಗರ, ಇನ್​ಫಾಸಿಸ್​ ಕಾಲೊನಿ, ಯರಂದಹಳ್ಳಿ, ಆರ್.ಕೆ.ಟೌನ್​ಶಿಪ್​ ಮತ್ತು ಶ್ರೀರಾಮಪುರದಲ್ಲಿ ನಾಳೆ ವಿದ್ಯುತ್ ಪೂರೈಕೆ ಇರುವುದಿಲ್ಲ. ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ.

ಇದನ್ನೂ ಓದಿ:

Power Supply: ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಸಮಾನತೆ ಹೋಗಲಾಡಿಸಲು ಸಿಎಂ ಬೊಮ್ಮಾಯಿ ಖಡಕ್ ಸೂಚನೆ

Fighter Vivek Death: ರಚಿತಾ ರಾಮ್​ ಸಿನಿಮಾ ಶೂಟಿಂಗ್ ವೇಳೆ ಫೈಟರ್ ವಿವೇಕ್ ಸಾವು; ವಿದ್ಯುತ್ ತಂತಿ ಸ್ಪರ್ಶಿಸಿ ಅವಘಡ

Published On - 12:10 pm, Mon, 16 August 21