ಬೆಂಗಳೂರು, ಆಗಸ್ಟ್ 26: ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಸ್ಟ್ ತಿಂಗಳಿನಲ್ಲೇ ಪವರ್ ಕಟ್ ತಟ್ಟಿದೆ. ವರಮಹಾಲಕ್ಷ್ಮೀ ಹಬ್ಬದಂದು ಕೂಡ ನಗರದಲ್ಲಿ ವಿದ್ಯುತ್ ಕಡಿತ (Power cuts) ಗೊಂಡಿದ್ದು, ಇದೀಗ ಈ ವಾರಾಂತ್ಯದಲ್ಲಿ ಅಂದರೆ ಆ. 26 ಮತ್ತು 27 ರಂದು ನಗರದ ಕೆಲ ಭಾಗಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಹಲವಾರು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆ ವಿದ್ಯುತ್ ಕಡಿತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರ್ಗಾಂಬಿಕಾ ಟೆಂಪಲ್, ನಿಟುವಳ್ಳಿ, ರಾಷ್ಟ್ರೋತ್ಥಾನ ಶಾಲೆ, ಮಣಿಕಂಠ¸ ಸರ್ಕಲ್, ಶ್ರೀರಾಮ ಬಡವಣೆ, ಕರಿಯಮ್ಮ ಟೆಂಪಲ್, ಜಯನಗರ, ನಿಟುವಹಳ್ಳಿ ಆಂಜನೇಯ ಟೆಂಪಲ್, ನಿಟುವಹಳ್ಳಿ ಖಾದಿ ಬಂಡಾರ, ಭಗೀರಥ ಸರ್ಕಲ್, ಬಿ.ಜಿ.ಹಳ್ಳಿ, ಟಿ. ನುಲೇನೂರು, ತೊಡ್ರನಾಳ್, ದಗ್ಗೆ, ಅಗ್ರಹಾರ, ಬಸಪುರ, ಚಳ್ಳಕೆರೆ ರೋಡ್, ಕಮನಬಾವಿ ಬಡಾವಣೆ ಜೋಗಿಮಟ್ಟಿ ರಸ್ತೆ, ಕೋಟೆ ರಸ್ತೆ, ಝಡ್. ಆಫೀಸ್, ಟೀಚರ್ಸ್ ಕಾಲೋನಿ, ಡಿ ಎಸ್ ಹಳ್ಳಿ, ಕುಂಚಿಗ್ನಹಳ್ಳಿ, ಇಂಗಳದಾಳ್ ಹಳ್ಳಿ, ಸೀಬರ, ಸಿದ್ದವನದುರ್ಗ, ಮದನಾಯಕನಹಳ್ಳಿ ಮತ್ತು ಯಲವರ್ತಿ.
ಮಧುಗಿರಿ, ಪುಲಮಘಟ್ಟ, ಕೊರಟಗೆರೆ, ನಿತ್ರಹಳ್ಳಿ, ಬಡಾವನಹಳ್ಳಿ, ಐ ಡಿ ಹಳ್ಳಿ, ಹೊಳವನಹಳ್ಳಿ, ಅರೇನಹಳ್ಳಿ, ನಿರಂತರ ಜ್ಯೋತಿ, ಭೂತನಹಳ್ಳಿ, ಚಿನಕವಜ್ರ, ಡಿ.ವಿ.ಹಳ್ಳಿ, ಕಂಬತ್ತನಹಳ್ಳಿ,
ಸಿದ್ದಾಪುರ, ದಬೆಘಟ್ಟ, ಜಡೆಗೊಂಡನಹಳ್ಳಿ, ತಿಮ್ಲಾಪುರ, ರಂಗಾಪುರ, ಕವನದಾಳ, ಸಿದದರಗಲ್ಲು, ಜೆ.ವಿ.ಎನ್. ಪಾಳ್ಯ, ಕೂನಹಳ್ಳಿ, ದೊಡ್ಡೇರಿ, ಕರ್ಪೇನಹಳ್ಳಿ, ಚಂದ್ರಗಿರಿ, ಬಾಣಗರಹಳ್ಳಿ, ಪೂಜಾರಹಳ್ಳಿ, ಚಂದ್ರಭಾವಿ, ರೆಡ್ಡಿಹಳ್ಳಿ, ಮೆಡಿಗೇಶಿ, ಮಲ್ಲನಾಯಕನಹಳ್ಳಿ, ಹನುಮಂತಪುರ, ಲಕ್ಷ್ಮೀಪುರ, ತೊಂಡೋಟಿ, ಯರಗುಂಟೆ, ಪುಲಮಚಿ, ಬಡಕನಹಳ್ಳಿ, ಗರಣಿ, ಸುದೇಕುಂಟೆಯಲಕುರು, ದಾಸೇನಹಳ್ಳಿ, ಗಿರಿಯಮ್ಮನಪಾಳ್ಯ, ಚಿನ್ನಳ್ಳಿ.
ಇದನ್ನೂ ಓದಿ: ಕೈ ಕೊಟ್ಟ ಮುಂಗಾರು ಮಳೆ, ಕೆಆರ್ಎಸ್ನಲ್ಲೂ ನೀರಿಲ್ಲ; ಬೆಂಗಳೂರಿಗೆ ಕಾದಿದೆ ನೀರಿನ ಸಮಸ್ಯೆ
ಹೊಸಕೆರೆ, ಚೇಳನಹಳ್ಳಿ, ನೀಲಿಹಳ್ಳಿ, ಬ್ರಹ್ಮಸಮುರ, ಜೀವಗೊಂಡನಹಳ್ಳಿ, ಅವರಗಲ್, ಕಟ್ಟಿರಾಜನಹಳ್ಳಿ, ಹನುಮಂತನಹಳ್ಳಿ, ದೊಡ್ಡಹಳ್ಳಿ, ಎಸ್.ಎನ್.ಹಳ್ಳಿ, ತಿಪಗಾನಹಳ್ಳಿ, ಜಿ.ಟಿ.ಹಳ್ಳಿ, ಜಲೋದ್, ಭೀಮನಕುಂಟೆ, ಹುಸೇನಪುರ, ಕೊಡಮೊಡಗು, ಎಸ್.ಆರ್.ಪುರ, ಬಿ.ಕೆ ಹಳ್ಳಿ, ಜಲೋದ್, ಭೀಮನಕುಂಟೆ, ಹುಸೇನಪುರ, ಕೊಡಮಾಗೋಡು, ಮದುರನಪಾಳ್ಯ, ಗೌಡೆತ್ತಿ, ವಿರೂಪಸಮುದ್ರ, ವೆಂಕಟಾಪುರ ಜಾಜುರಾಯನಹಳ್ಳಿ, ಕೃಷ್ಣಾಪುರ, ಕಣಿವೇನಹಳ್ಳಿ, ದೊಮ್ಮಟಮರಿ, ಗುಮ್ಮಗಟ್ಟಾ, ಮಿಡೆಗೇಶಿ, ಪಾವಗಡ, ನಾಗಲಮಡಿಕೆ, ವೈ.ಎನ್.ಹೊಸಕೋಟೆ, ಶೈಲಾಪುರ, ನಾಗಲಮಡಿಕೆ, ಮಂಗಳವಾಡ, ತೇರಿಯೂರು, ಕೆ.ಟಿ.ಹಳ್ಳಿ, ದೇವಳಕೆರೆ, ವಾಡನಕಲ್, ಸಿ.ಎಚ್. ಪಾಳ್ಯ, ಕೋಟಗುಡ್ಡ, ಮರಿದಾಸನಹಳ್ಳಿ, ಬುಡಿಬೆಟ್ಟ, ಬೆಲ್ಲಿಬಟ್ಲು, ಬಿ.ಹೊಸಳ್ಳಿ, ಎತ್ತಿನಹಳ್ಳಿ, ಗುಜ್ಜನಾಡು, ಬೊಮ್ಮಟನಹಳ್ಳಿ, ನೀಲಮ್ಮನಹಳ್ಳಿ, ಚಿಕ್ಕನಾಯಕನಹಳ್ಳಿ, ಪಳವಳ್ಳಿ, ಬೈರಾಪುರ, ಬ್ಯಾಡ್ನೂರು, ಬುಡ್ಡರೆಡ್ಡಿಹಳ್ಳಿ, ಪೊನ್ನಸಮುದ್ರ, ಕೆಎಚ್ ಬಿ ಕಾಲೋನಿ, ಸಿ ಕೆ ಪುರ, ಗಂಗಾಸಾಗರ, ಕೆ ಕೆ ಹಳ್ಳಿ, ಹರಸೀಕೆರೆ, ಮಂಗಳವಾಡ.
ಮರೂರು, ಕಿರಲಹಳ್ಳಿ, ಕನ್ನಮಡಿ, ಹನುಮಸಾಗರ, ರಂಗಸಮುದ್ರ, ಎಸ್ ಆರ್ ಪಾಳ್ಯ, ಸಾಸಲಕುಂಟೆ, ಮಲ್ಲಮ್ಮನಹಳ್ಳಿ, ಗೋವರ್ದನಗಿರಿ, ನಿಡಗಲ್, ಮುದ್ದಗಾನಹಳ್ಳಿ, ಲಿಂಗದಹಳ್ಳಿ, ಕೆಂಚಮ್ಮನಹಳ್ಳಿ, ತಾಳಿಕೊಪ್ಪ, ತೊಣಸನಹಳ್ಳಿ, ಎಣ್ಣೆಕಟ್ಟೆ, ಇರ್ಕಸಂದ್ರ, ಜಲಗುಣಿ, ಎಚ್ ಪಾಳ್ಯ, ನಿಂಬೆಕಟ್ಟೆ, ಮಾದೇನಹಳ್ಳಿ, ಇಡಕನಹಳ್ಳಿ, ಸಿ ಹರಿವಸಂದ್ರ, ನಲ್ಲೂರು, ಕೊಡಿಯಾಲ, ಎಸ್ ಹಳ್ಳಿ, ಅಂಕಸಂದ್ರ ಪಂಚಾಯಿತಿ ಲಿಮಿಟ್, ಗಂಗಯ್ಯನಪಾಳ್ಯ, ಕುಂಟಾರಾಮನಹಳ್ಳಿ, ಕಲ್ಲುಗುಡಿ, ರಂಗನಹಳ್ಳಿ, ಬ್ಯಾಡರಹಳ್ಳಿ, ದೇವರಹಳ್ಳಿ, ಸರಿಗೆಪಾಳ್ಯ, ಯರಬಳ್ಳಿ, ತೋವಿನಕೆರೆ, ಸರಿಗೆಹಳ್ಳಿ, ಬ್ಯಾಡರಹಳ್ಳಿ, ರಾಮಡಿಹಳ್ಳಿ, ಮಲ್ಲೇನಹಳ್ಳಿ, ಸಂಪಿಗೆ, ಅಂಗರೇಖನಹಳ್ಳಿ, ಹಳೆಸಂಪಿಗೆ, ರಾಘದೇವನಹಳ್ಳಿ, ಬಸವಪುರ, ಮಾಚೇನಹಳ್ಳಿ, ದೊಡ್ಡಹಟ್ಟಿ, ಬಿ.ಸಿ.ಕಾವಲ್, ಯಲ್ಲದಭಾಗಿ, ಕುರೇಹಳ್ಳಿ, ಮತ್ತಿಕೆರೆ, ಹಾಗಲವಾಡಿ, ಗುಡ್ಡೇನಹಳ್ಳಿ, ಗುಡ್ಡದಹಳ್ಳಿ, ಕಗ್ಗೆರೆ, ಬಿದರೆ.
ಇದನ್ನೂ ಓದಿ: ಬೆಂಗಳೂರು: ಆಗಸ್ಟ್ 27 ರಂದು ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ವ್ಯತ್ಯಯ; ಇಲ್ಲಿದೆ ಡಿಟೇಲ್ಸ್
ರಂಗನಾಥಪುರ, ಗೌರಿಪುರ, ಜೈನಿಗಾರಹಳ್ಳಿ, ಎಂಎಸ್ ಪಾಳ್ಯ, ಕಾಶಿಮಠ, ಮುನಿಯಪ್ಪನಪ್ಪನಪಾಳ್ಯ, ಬಜ್ಜನಕಟ್ಟೆ, ಮನ್ನಮ್ಮ ದೇವಸ್ಥಾನ, ಗುಬ್ಬಿ ಟೌನ್, ಜಿ ಹೊಸಹಳ್ಳಿ, ಅಮ್ಮನಗಟ್ಟ ಅಮ್ಮನಗಟ್ಟಾ, ಕೆಎಂಎಫ್, ಡಿ.ಕಟ್ಟಿಗೇನಹಳ್ಳಿ, ವಡಲೂರು ಕೆರೆ, ಮಾದಾಪುರ, ಬಡವನಪಾಳ್ಯ, ದೊಡ್ಡಗುಣಿ, ನೇರಳೆಕೆರೆ, ತಗ್ಗಿಹಳ್ಳಿ, ಬದೇನಹಳ್ಳಿ, ಶಿವಸಂದ್ರ, ಜಿ.ಓಬಳಾಪುರ, ಹರೇನಹಳ್ಳಿ, ಮಾವಿನಹಳ್ಳಿ, ಕಂಚಿಗಾನಹಳ್ಳಿ, ದಿಂಡಿಗಡಹಳ್ಳಿ, ಪೆರ್ಮಸಂದ್ರ, ಬೆಣ್ಣೆಹಳ್ಳ ಕಾವಲ್, ವಿಧಾನ ಸೌಧ, ಗಣೇಶ ದೇವಸ್ಥಾನ, ಮಿಲ್ಲರ್ ರೋಡ್, ಜಯಮಹಲ್, ಎಂ.ಕೆ ಸ್ಟ್ರೀಟ್, ಕನ್ನಿಂಗ್‌ಹ್ಯಾಮ್ ರಸ್ತೆ, ಕೆಂಪ್ ರೋಡ್, ಬೆನ್ಸನ್ ಟೌನ್, ಸ್ಪೆನ್ಸರ್ ರೋಡ್, ಎಸ್.ಜಿ. ರೋಡ್, ಆರ್.ಎಂ. ಝಡ್. ಮಿಲೇನಿಯಾ, ಬಿ & ಎಲ್‌ಸಿ ಆಸ್ಪತ್ರೆ, ಚಿಕ್ಕಬಜಾರ್ ರಸ್ತೆ, ಜಿನೀವಾ ಹೌಸ್, ತಿಮ್ಮಯ್ಯ ರಸ್ತೆ , ಟಾಸ್ಕರ್ ಟೌನ್, ಪಿ.ಜಿ ಹಳ್ಳಿ, ಹೈನ್ಸ್ ರಸ್ತೆ, ಮುನೇಶ್ವರ ನಗರ ಮತ್ತು ಶಿವಾಜಿನಗರ.
ಸುಬ್ರಹ್ಮಣ್ಯ ನಗರ, ಲೋಕಿಕೆರೆ ರಸ್ತೆ, ಹೊಸದುರ್ಗ ಟೌನ್, ಕೆಲ್ಲೋಡು ಪಂಚಾಯತ್, ಹುನವಿನೋಡು ಪಂಚಾಯತ್, ಮಧುರೆ ಪಂಚಾಯತ್, ಕಂಗುವಳ್ಳಿ ಪಂಚಾಯತ್, ಎನ್ ಜಿ ಹಳ್ಳಿ, ಗೌರಹಳ್ಳಿ, ಗೊಲ್ಲರಹಳ್ಳಿ, ಹೊಸಟ್ಟಿ, ಬೊಮ್ಮನಹಳ್ಳಿ, ಹೊಯ್ಸಳ, ಎಸ್ ಎಸ್ ಪುರಂ, ಎಂಜಿ ರಸ್ತೆ, ಡಿಸಿ ಆಫೀಸ್, ಜ್ಯೋತಿಪುರ, ಹನುಮಂತಪುರ, ಚಿಕ್ಕಪೇಟೆ ಹನುಮಂತಪುರ, ಇಸ್ರೋ, ಹಾರೋನಹಳ್ಳಿ, ಬೆಳಗುಂಬ ಮೂರನೇ ಹಂತದ ವಿದ್ಯುತ್ ಸರಬರಾಜು, ಶಾಂತಿನಗರ, ದೇವನೂರು, ಗಾಂಧಿನಗರ, ಗೂಳೂರು, ಎ ಕೆ ಕಾವಲ್, ಮೆಳೆಕೋಟೆ, ಬಾಣಾವರ, ಕುಂಕುಮನಹಳ್ಳಿ, ಗೂಳೂರು, ಕಿತ್ತಗಾನಹಳ್ಳಿ, ಪಾಲಸಂದ್ರ, ಸಪ್ತಗಿರಿ, ಮಾರುತಿ ನಗರ, ಕಿತ್ತಗಾನಳ್ಳಿ, ಗೂಳರ್ವೆ, ಬಡ್ಡಿಹಳ್ಳಿ, ಕೆಸರಮಡು ಮತ್ತು ಕಲ್ಲಳ್ಳಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:14 pm, Sat, 26 August 23