ಕೊರೊನಾಗೆ ಒಂದೇ ದಿನ ರಾಜ್ಯದಲ್ಲಿ 30 ಬಲಿ, ಬೆಂಗಳೂರಿನಲ್ಲಿ 10 ಸಾವು
ಬೆಂಗಳೂರು: ಕರ್ನಾಟಕದ ಪಾಲಿಗೆ ಸೋಮವಾರ ಸಾವಿನ ಸೋಮವಾರವಾಗಿ ಪರಿಣಮಿಸಿದೆ. ಯಾಕಂದ್ರೆ ಕೊರೊನಾ ಸೋಂಕಿಗೆ ಇವತ್ತು ಒಂದೇ ದಿನ ರಾಜ್ಯದಲ್ಲಿ 30 ಮಂದಿ ಬಲಿಯಾಗಿದ್ದಾರೆ. ಇದ್ರಲ್ಲಿ ಬೆಂಗಳೂರಿನಲ್ಲಿಯೇ 10 ಜನರು ಬಲಿಯಾಗಿದ್ದಾರೆ. ಇದರ ಜೊತೆಗೆ ಹೊಸದಾಗಿ 1843 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದ್ರಲ್ಲಿ ಬೆಂಗಳೂರಿನಲ್ಲಿಯೇ 981 ಹೊಸ ಕೊರೊನಾ ಕೇಸ್‌ಗಳಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
Follow us on
ಬೆಂಗಳೂರು: ಕರ್ನಾಟಕದ ಪಾಲಿಗೆ ಸೋಮವಾರ ಸಾವಿನ ಸೋಮವಾರವಾಗಿ ಪರಿಣಮಿಸಿದೆ. ಯಾಕಂದ್ರೆ ಕೊರೊನಾ ಸೋಂಕಿಗೆ ಇವತ್ತು ಒಂದೇ ದಿನ ರಾಜ್ಯದಲ್ಲಿ 30 ಮಂದಿ ಬಲಿಯಾಗಿದ್ದಾರೆ. ಇದ್ರಲ್ಲಿ ಬೆಂಗಳೂರಿನಲ್ಲಿಯೇ 10 ಜನರು ಬಲಿಯಾಗಿದ್ದಾರೆ.
ಇದರ ಜೊತೆಗೆ ಹೊಸದಾಗಿ 1843 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದ್ರಲ್ಲಿ ಬೆಂಗಳೂರಿನಲ್ಲಿಯೇ 981 ಹೊಸ ಕೊರೊನಾ ಕೇಸ್‌ಗಳಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.