ಕನ್ನಡ ಚಿತ್ರಲೋಕದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಉತ್ತಮ ಛಾಯಾಗ್ರಾಹಕರೂ ಹೌದು. ಮೈಸೂರು ಮೃಗಾಲಯದಲ್ಲಿ ಹಲವು ಪ್ರಾಣಿಗಳನ್ನು ದತ್ತು ಪಡೆದಿರುವ ದರ್ಶನ್ ಪ್ರಾಣಿಪ್ರೀತಿಯ ಬಗ್ಗೆ ಯಾರಿಗೂ ತಕರಾರಿಲ್ಲ. ನಾಗರಹೊಳೆಯ ಸುಂದರ ಪ್ರಕೃತಿಯ ನಡುವೆ ಮೂರು ದಿನ ಕಳೆದಿರುವ ನಟ ದರ್ಶನ್ ತಮ್ಮ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಅವರು ಇಷ್ಟು ಚಂದದ ಫೋಟೊಗಳನ್ನು ತೆಗೆದು ಮೂರು ವರ್ಷವೇ ಆಗಿತ್ತಂತೆ. ದರ್ಶನ್ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಚಿತ್ರಗಳು ಇಲ್ಲಿವೆ, ಕಣ್ತುಂಬಿಕೊಳ್ಳಿ.