ಬೆಂಗಳೂರು: ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಏರ್ಪೋರ್ಟ್ಗೆ ತೆರಳಿ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರನ್ನು ಬರಮಾಡಿಕೊಳ್ಳುತ್ತೇನೆ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮೊದಲ ಬಾರಿಗೆ ರಾಷ್ಟ್ರಪತಿಯವರು ಏರ್ಶೋಗೆ ಆಗಮಿಸಲಿದ್ದಾರೆ. ದೇಶ ವಿದೇಶದಿಂದ ಅನೇಕ ಜನರು ಬಂದು ಭಾಗವಹಿಸಲು ಸಹಕಾರವಾಗಲಿದೆ. ಮುಂದಿನ ದಿನದಲ್ಲಿ ಹೆಚ್ಚು ಕಂಪನಿಗಳು ಬಂದು ಹೂಡಿಕೆ ಮಾಡಲು ಅವಕಾಶ ಸಿಗಲಿದೆ ಎಂದು ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಏರ್ ಶೋ-2021ಕ್ಕೆ ದಿನಾಂಕ ನಿಗದಿ; ಸಾರ್ವಜನಿಕರಿಗಿಲ್ಲ ಲೋಹದ ಹಕ್ಕಿ ಚಮತ್ಕಾರ ನೋಡುವ ಅವಕಾಶ
Published On - 3:33 pm, Thu, 4 February 21