ಚಿತ್ರದುರ್ಗ, ಡಿ.08: ಮುರುಘಾಮಠದ ಎಸ್ಜೆಎಂ ವಿದ್ಯಾಪೀಠದ ಸಿಇಒಗೆ ಮುರುಘಾಶ್ರೀ(Muruga shree) ಗೇಟ್ಪಾಸ್ ಕೊಟ್ಟಿದ್ದಾರೆ. ಚಿತ್ರದುರ್ಗದ ಮುರುಘಾಮಠದ ಎಸ್ಜೆಎಂ(SJM) ವಿದ್ಯಾಪೀಠದ ಸಿಇಒ ಆಗಿದ್ದ ಎಂ.ಭರತ್ ಕುಮಾರ್ ಅವರನ್ನು ತಗೆಯಲಾಗಿ ಮಠದ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರು ಆದೇಶಿಸಿದ್ದಾರೆ. ನಿನ್ನೆಯಷ್ಟೇ ಮುರುಘಾಶ್ರೀ, ಮಠದ ಆಡಳಿತಾಧಿಕಾರ ಸ್ವೀಕರಿಸಿದ್ದರು. ಇದರ ಬೆನ್ನಲ್ಲೇ ಇದೀಗ ವಿದ್ಯಾಪೀಠದ ಸಿಇಒ ಕೆಲಸದಿಂದ ಭರತ್ ಅವರನ್ನು ಬಿಡುಗಡೆಗೊಳಿಸಿದ್ದಾರೆ.
ಮುರುಘಾಶ್ರೀ ಕಾರಾಗೃಹದಲ್ಲಿದ್ದಾಗ ಅವರನ್ನು ಹೊರಗಿಟ್ಟು SJM ವಿದ್ಯಾಪೀಠಕ್ಕೆ ನೂತನ ಸಮಿತಿ ರಚಿಸಿ ಭರತ್ ಕುಮಾರ್ ರಿನಿವಲ್ ಮಾಡಿದ್ದರು. ಇದೀಗ ಮುರುಘಾಶ್ರೀ ಮಠದ ಆಡಳಿತ ಹಿಡಿಯುತ್ತಿದ್ದಂತೆ ಅಧಿಕಾರದಿಂದ ಭರತ್ಗೆ ಗೇಟ್ಪಾಸ್ ಕೊಟ್ಟಿದ್ದಾರೆ.
ಇದನ್ನೂ ಓದಿ:Murugha Shree: ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀ ಬಿಡುಗಡೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಪ್ಡೇಟ್ ಆಗುತ್ತಿದೆ….
Published On - 7:52 pm, Fri, 8 December 23