ಕೊರೊನಾ ಸೋಂಕಿನಿಂದ.. ಬರುತ್ತಿದೆ ದೃಷ್ಟಿ ದೋಷ!

|

Updated on: Oct 09, 2020 | 12:10 PM

ಬೆಂಗಳೂರು: ಕೊರೊನಾ ಸೋಂಕು ತಗುಲಿದ ಬಳಿಕ ದೃಷ್ಟಿ ದೋಷ ಉಂಟಾಗುತ್ತದೆ ಎಂಬ ಮತ್ತೊಂಧು ಆಘಾತಕಾರಿ ಮಾಃಇತಿ ಕೇಳಿಬಂದಿದೆ. ಕೊರೊನಾ ವೈರಸ್​​ನಿಂದ ಕಣ್ಣಿನ ರಕ್ತನಾಳಗಳು ಬ್ಲಾಕ್ ಆಗುತ್ತವೆ. ಕೊರೊನಾ ಸೋಂಕಿನಿಂದ ಕಣ್ಣಿನ ರಕ್ತನಾಳದಲ್ಲಿ ಸೋರಿಕೆಯಾಗುತ್ತದೆ. ಆರ್ಟರಿಸ್ ಭಾಗದಲ್ಲಿ ರಕ್ತ ಬ್ಲಾಕ್ ಆದ್ರೆ ದೃಷ್ಟಿ ಕಳೆದುಕೊಳ್ಳುವ ಆತಂಕವಿದೆ ಎಂದು ತಿಳಿದುಬಂದಿದೆ. ಇಷ್ಟು ದಿನ ಕೊರೊನಾ ವೈರಸ್ ಬಂದವರಿಗೆ ದೇಹ, ಹೃದಯ, ಉಸಿರಾಟಕ್ಕೆ ತೊಂದರೆ ಆಗುತ್ತೆ ಅಂತಾ ಮಾಹಿತಿ ಇತ್ತು. ಇದೀಗ ಕೊರೊನಾ ವೈರಸ್ ಜನ್ರ ದೃಷ್ಟಿಗೆ ಪೆಟ್ಟು ನೀಡ್ತಿದೆಯಂತೆ. ಸ್ವಲ್ಪ […]

ಕೊರೊನಾ ಸೋಂಕಿನಿಂದ.. ಬರುತ್ತಿದೆ ದೃಷ್ಟಿ ದೋಷ!
Follow us on

ಬೆಂಗಳೂರು: ಕೊರೊನಾ ಸೋಂಕು ತಗುಲಿದ ಬಳಿಕ ದೃಷ್ಟಿ ದೋಷ ಉಂಟಾಗುತ್ತದೆ ಎಂಬ ಮತ್ತೊಂಧು ಆಘಾತಕಾರಿ ಮಾಃಇತಿ ಕೇಳಿಬಂದಿದೆ. ಕೊರೊನಾ ವೈರಸ್​​ನಿಂದ ಕಣ್ಣಿನ ರಕ್ತನಾಳಗಳು ಬ್ಲಾಕ್ ಆಗುತ್ತವೆ. ಕೊರೊನಾ ಸೋಂಕಿನಿಂದ ಕಣ್ಣಿನ ರಕ್ತನಾಳದಲ್ಲಿ ಸೋರಿಕೆಯಾಗುತ್ತದೆ. ಆರ್ಟರಿಸ್ ಭಾಗದಲ್ಲಿ ರಕ್ತ ಬ್ಲಾಕ್ ಆದ್ರೆ ದೃಷ್ಟಿ ಕಳೆದುಕೊಳ್ಳುವ ಆತಂಕವಿದೆ ಎಂದು ತಿಳಿದುಬಂದಿದೆ.

ಇಷ್ಟು ದಿನ ಕೊರೊನಾ ವೈರಸ್ ಬಂದವರಿಗೆ ದೇಹ, ಹೃದಯ, ಉಸಿರಾಟಕ್ಕೆ ತೊಂದರೆ ಆಗುತ್ತೆ ಅಂತಾ ಮಾಹಿತಿ ಇತ್ತು. ಇದೀಗ ಕೊರೊನಾ ವೈರಸ್ ಜನ್ರ ದೃಷ್ಟಿಗೆ ಪೆಟ್ಟು ನೀಡ್ತಿದೆಯಂತೆ. ಸ್ವಲ್ಪ ಯಾಮಾರಿದರೂ ಕಣ್ಣಿನ ದೃಷ್ಟಿಯೇ ಮಾಯವಾಗುತ್ತಂತೆ.

ಕೊರೊನಾ ಪೀಡಿತರ ಕಣ್ಣಿನ ರಕ್ತನಾಳಗಳು ಹೆಪ್ಪುಗಟ್ಟುತ್ತಿವೆ ಎಂದು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಸೋಂಕಿತರ ಕಣ್ಣುಗಳ ಅಧ್ಯಯನದಿಂದ ತಿಳಿದುಬಂದಿದೆ. ಮಿಂಟೋ, ನಾರಾಯಣ ಕಣ್ಣಿನ ಆಸ್ಪತ್ರೆಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ. 130 ಕೊರೊನಾಪೀಡಿತರ ಕಣ್ಣಿನ ಅಧ್ಯಯನದ ವೇಳೆ ಈ ಅಂಶ ಬಹಿರಂಗಗೊಂಡಿದೆ.