ಯಾರೋ ಸೆಲೆಬ್ರೆಟಿ ಬಂದು ಸ್ಟೇಟ್‌ಮೆಂಟ್ ಕೊಟ್ಟ ತಕ್ಷಣ ಸರ್ಕಾರ ಥೀಯೆಟರ್‌ ಬಂದ್ ರೂಲ್ಸ್ ವಿತ್ ಡ್ರಾ ಮಾಡಿಕೊಳ್ತು: ಸಿಟಿ ರವಿ

ಸಾಧು ಶ್ರೀನಾಥ್​
|

Updated on:Apr 22, 2021 | 3:47 PM

ಯಾರೋ ಸೆಲೆಬ್ರೆಟಿ ಬಂದು ಸ್ಟೇಟ್‌ಮೆಂಟ್ ಕೊಟ್ಟ ತಕ್ಷಣ ಸರ್ಕಾರ ಥೀಯೆಟರ್‌ ಬಂದ್ ರೂಲ್ಸ್ ವಿತ್ ಡ್ರಾ ಮಾಡಿಕೊಳ್ತು: ಸಿಟಿ ರವಿ ಸುಮನಹಳ್ಳಿ ಚಿತಾಗಾರಕ್ಕೆ ಸಿಟಿ ರವಿ ಭೇಟಿ ನೀಡಿದ್ರು. ಈ ವೇಳೆ ಮಾತನಾಡಿದ ಸಿ.ಟಿ.ರವಿ ಹತ್ತು ದಿನದ ಹಿಂದೆ ತಜ್ಞರು ಹೇಳಿದ ಪ್ರಕಾರ ಥೀಯೆಟರ್ ಬಂದ್, ಜೀಮ್ ಬಂದ್ ಮಾಡ್ತಿವಿ ಅಂತ ಹೇಳ್ತಿದ್ದ ಹಾಗೇ ಚಿತ್ರೋದ್ಯಮದವರು ಹಾಗು ಜೀಮ್‌ನವರು ಧಮ್ಕಿ ಹಾಕಿದ್ರು. ಸರ್ಕಾರ ವಿತ್ ಡ್ರಾ ಮಾಡಿಕೊಳ್ತು. ಇದ್ರಿಂದ ಇವತ್ತು ದೊಡ್ಡ ಬೆಲೆ ತೆರೆಬೇಕಾಗಿದೆ ಎಂದು ಸಿಟಿ […]

ಯಾರೋ ಸೆಲೆಬ್ರೆಟಿ ಬಂದು ಸ್ಟೇಟ್‌ಮೆಂಟ್ ಕೊಟ್ಟ ತಕ್ಷಣ ಸರ್ಕಾರ ಥೀಯೆಟರ್‌ ಬಂದ್ ರೂಲ್ಸ್ ವಿತ್ ಡ್ರಾ ಮಾಡಿಕೊಳ್ತು: ಸಿಟಿ ರವಿ
ಸುಮನಹಳ್ಳಿ ಚಿತಾಗಾರಕ್ಕೆ ಸಿಟಿ ರವಿ ಭೇಟಿ ನೀಡಿದ್ರು. ಈ ವೇಳೆ ಮಾತನಾಡಿದ ಸಿ.ಟಿ.ರವಿ ಹತ್ತು ದಿನದ ಹಿಂದೆ ತಜ್ಞರು ಹೇಳಿದ ಪ್ರಕಾರ ಥೀಯೆಟರ್ ಬಂದ್, ಜೀಮ್ ಬಂದ್ ಮಾಡ್ತಿವಿ ಅಂತ ಹೇಳ್ತಿದ್ದ ಹಾಗೇ ಚಿತ್ರೋದ್ಯಮದವರು ಹಾಗು ಜೀಮ್‌ನವರು ಧಮ್ಕಿ ಹಾಕಿದ್ರು. ಸರ್ಕಾರ ವಿತ್ ಡ್ರಾ ಮಾಡಿಕೊಳ್ತು. ಇದ್ರಿಂದ ಇವತ್ತು ದೊಡ್ಡ ಬೆಲೆ ತೆರೆಬೇಕಾಗಿದೆ ಎಂದು ಸಿಟಿ ರವಿ ಹೇಳಿದ್ದಾರೆ.
(ct ravi blames celebratties for the coronavirus escalation)

Published on: Apr 22, 2021 03:46 PM