AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಥ್ಲೆಟಿಕ್ಸ್​​ ಕೂಟದಲ್ಲಿ ಕಲಾತಂಡಗಳ ಕಲರವ, ಬಾನಂಗಳವೂ ಕಲರ್​ಫುಲ್..

ದೊಡ್ಡ ಮೈದಾನ.. ಆ ಮೈದಾನದಲ್ಲಿ ಎಲ್ಲೇ ಹೋದ್ರು ಕಲರ್​ಫುಲ್.. ಎದುರಲ್ಲಿ ಕಲಾತಂಡಗಳ ವೈಭವ.. ಆಗಾಸದಲ್ಲಿ ಪಟಾಕಿಗಳ ಚಿತ್ತಾರ.. ಇದ್ರ ಜೊತೆಗೆ ಕ್ರೀಡಾಪುಟುಗಳ ಜಿದ್ದು.. ಅಬ್ಬಬ್ಬಾ.. ಇದೆಲ್ಲಾ ಒಂದೇ ಕಡೆ ಇದ್ರೆ ಹೇಗ್ ಹೇಗಿರುತ್ತೆ ಅಲ್ವಾ. ದೊಡ್ಡ ಮೈದಾನ.. ಆ ಮೈದಾನದಲ್ಲಿ ಎಲ್ಲೇ ಹೋದ್ರು ಕಲರ್​ಫುಲ್.. ಎದುರಲ್ಲಿ ಕಲಾತಂಡಗಳ ವೈಭವ.. ಆಗಾಸದಲ್ಲಿ ಪಟಾಕಿಗಳ ಚಿತ್ತಾರ.. ಇದ್ರ ಜೊತೆಗೆ ಕ್ರೀಡಾಪುಟುಗಳ ಜಿದ್ದು.. ಅಬ್ಬಬ್ಬಾ.. ಇದೆಲ್ಲಾ ಒಂದೇ ಕಡೆ ಇದ್ರೆ ಹೇಗ್ ಹೇಗಿರುತ್ತೆ ಅಲ್ವಾ.

ಅಥ್ಲೆಟಿಕ್ಸ್​​ ಕೂಟದಲ್ಲಿ ಕಲಾತಂಡಗಳ ಕಲರವ, ಬಾನಂಗಳವೂ ಕಲರ್​ಫುಲ್..
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: |

Updated on:Oct 08, 2026 | 2:01 PM

Share

ದಕ್ಷಿಣ ಕನ್ನಡ: ದೊಡ್ಡ ಮೈದಾನ.. ಆ ಮೈದಾನದಲ್ಲಿ ಎಲ್ಲೇ ಹೋದ್ರು ಕಲರ್​ಫುಲ್.. ಎದುರಲ್ಲಿ ಕಲಾತಂಡಗಳ ವೈಭವ.. ಆಗಾಸದಲ್ಲಿ ಪಟಾಕಿಗಳ ಚಿತ್ತಾರ.. ಇದ್ರ ಜೊತೆಗೆ ಕ್ರೀಡಾಪುಟುಗಳ ಜಿದ್ದು.. ಅಬ್ಬಬ್ಬಾ.. ಇದೆಲ್ಲಾ ಒಂದೇ ಕಡೆ ಇದ್ರೆ ಹೇಗ್ ಹೇಗಿರುತ್ತೆ ಅಲ್ವಾ.

ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ: ಅಂದ್ಹಾಗೆ, ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ಕ್ರೀಡಾ ಜಗತ್ತು ತೆರೆದುಕೊಂಡಿದೆ. 80 ನೇ ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ನಿನ್ನೆ ಕೇಂದ್ರ ಸಚಿವ ಕಿರಣ್​ ರಿಜ್ಜು ಚಾಲನೆ ಕೊಟ್ಟಿದ್ದಾರೆ. ಇನ್ನೂ ನಾಲ್ಕು ದಿನ ಭರ್ಜರಿಯಾಗಿ ಸ್ಪರ್ಧೆಗಳು ನಡೆಯಲಿದೆ. ವಿಶೇಷ ಅಂದ್ರೆ, 150 ಕ್ಕೂ ಹೆಚ್ಚು ಕಲಾತಂಡಗಳಲ್ಲಿ 5 ಸಾವಿರ ಕಲಾವಿದರು ಭಾಗಿಯಾಗಿದ್ರು. ಸಾಂಸ್ಕೃತಿಕ ಮೆರವಣಿಗೆ ಎಲ್ಲರನ್ನು ಆಕರ್ಷಿಸಿತು. ಈ ಮೆರವಣಿಗೆಯಲ್ಲಿ ದೇಶದ ಅತಿದೊಡ್ಡ ಮನುಷ್ಯ, ಬೃಹತ್ ಗಾತ್ರದ ಸುಲ್ತಾನ್ ಹೋರಿ, ಕೊರಗರ ಡೋಲು ಸೇರಿದಂತೆ ವಿವಿಧ ಬಗೆಯ ತಂಡಗಳು ಮಿಂಚಿದ್ವು.

ಇನ್ನು, ಈ ಅಥ್ಲೆಟಿಕ್ಸ್​ಗೆ ದೇಶದ ವಿವಿಧ ರಾಜ್ಯಗಳ 275 ಯೂನಿವರ್ಸಿಟಿಗಳಿಂದ ಕ್ರೀಡಾಪಟುಗಳು ಗಳು ಭಾಗವಹಿಸಿದ್ದಾರೆ. ಏನಿಲ್ಲ ಅಂದ್ರೂ 4,000 ಕ್ರೀಡಾಪಟುಗಳು, 1000 ಕ್ರೀಡಾ ತರಬೇತುದಾರರು, ನೂರಾರು ತೀರ್ಪುಗಾರರಿದ್ದಾರೆ. ಇನ್ನು, ನಿನ್ನೆ ನಡೆದ ರನ್ನಿಂಗ್ ರೇಸ್ ಅಂತೂ ರೋಮಾಂಚನಕಾರಿಯಾಗಿತ್ತು. ಸದ್ಯ ಈ ಕ್ರೀಡಾಕೂಟದಲ್ಲಿ ಕಲಾತಂಡಗಳ ಅದ್ಧೂರಿತನ ಮೇಳೈಸಿದ್ದು, ಕಲಾರಸಿಕರಿಗೆ ಇದು ಸಿಹಿಯೂಟದಂತಾಗಿದೆ. ಈಗ ನಡೆಯುತ್ತಿರುವ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕ್ರೀಡಾಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

Published On - 8:43 am, Sat, 4 January 20

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ