ಮಂಗಳೂರು: ಮೀನಿಗೆ ಹಾಕಿದ ಬಲೆಗೆ ಬಿದ್ದ ತಿಮಿಂಗಿಲ; ಮೀನುಗಾರರು ಶಾಕ್

Edited By:

Updated on: Oct 26, 2021 | 12:25 PM

ಅರಬ್ಬಿ ಸುಮುದ್ರದ ಮಧ್ಯಭಾಗದಲ್ಲಿ ಬಲೆ ಹಾಕಿದಾಗ ಅಂದಾಜು 1200 ಕ್ಕೂ ಹೆಚ್ಚು ಕೇಜಿ ತೂಕದ ವೇಲ್ ಜಾತಿಯ ತಿಮಿಂಗಿಲ್ಲ ಸಿಕ್ಕಿದೆ. ಬೃಹತ್ ಗಾತ್ರದ ತಿಮಿಂಗಿಲ ಕಂಡು ಮೀನುಗಾರರು ಶಾಕ್ ಆಗಿದ್ದಾರೆ. ಸದ್ಯ ಮೀನುಗಾರರು ವೇಲ್ ತಿಮಿಂಗಿಲವನ್ನು ವಾಪಾಸ್ ಸಮುದ್ರಕ್ಕೆ ಬಿಟ್ಟಿದ್ದಾರೆ.

ದಕ್ಷಿಣ ಕನ್ನಡ: ಮೀನಿಗೆ ಹಾಕಿದ ಬಲೆಗೆ ತಿಮಿಂಗಿಲ ಬಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಆಳ ಸಮುದ್ರ ಮೀನುಗಾರಿಕೆ ವೇಳೆ ಮೀನಿನ ಬದಲಿಗೆ ತಿಮಿಂಗಿಲ ಸಿಕ್ಕಿದೆ. ಅರಬ್ಬಿ ಸುಮುದ್ರದ ಮಧ್ಯಭಾಗದಲ್ಲಿ ಬಲೆ ಹಾಕಿದಾಗ ಅಂದಾಜು 1200 ಕ್ಕೂ ಹೆಚ್ಚು ಕೇಜಿ ತೂಕದ ವೇಲ್ ಜಾತಿಯ ತಿಮಿಂಗಿಲ್ಲ ಸಿಕ್ಕಿದೆ. ಬೃಹತ್ ಗಾತ್ರದ ತಿಮಿಂಗಿಲ ಕಂಡು ಮೀನುಗಾರರು ಶಾಕ್ ಆಗಿದ್ದಾರೆ. ಸದ್ಯ ಮೀನುಗಾರರು ವೇಲ್ ತಿಮಿಂಗಿಲವನ್ನು ವಾಪಾಸ್ ಸಮುದ್ರಕ್ಕೆ ಬಿಟ್ಟಿದ್ದಾರೆ.

ಇದನ್ನೂ ಓದಿ:
ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ; ತಿಮಿಂಗಿಲ ವಾಂತಿ ವಶ, ಅಫೀಮು ಮಾರಾಟ ಮಾಡ್ತಿದ್ದ ಆರೋಪಿಗಳು ಅರೆಸ್ಟ್

ಮಲ್ಪೆ ಬಂದರಿನಲ್ಲಿ ಅಪರೂಪದ ಮೀನು ಪತ್ತೆ; ನೆಮ್ಮೀನ್​ಗೆ ಕೇರಳದಲ್ಲಿ ಭಾರೀ ಬೇಡಿಕೆ!