HDK ಮಗನನ್ನ ಸುಮಲತಾ ಸೋಲಿಸಿದ್ದಕ್ಕೆ ಟಾರ್ಗೆಟ್ ಮಾಡಿರಬೇಕು | Siddaramaiah | Sumalata | Tv9Kannada

HDK ಮಗನನ್ನ ಸುಮಲತಾ ಸೋಲಿಸಿದ್ದಕ್ಕೆ ಟಾರ್ಗೆಟ್ ಮಾಡಿರಬೇಕು | Siddaramaiah | Sumalata | Tv9Kannada

| Updated By:

Updated on: Jul 13, 2021 | 12:50 AM

ಸ್ವಕ್ಷೇತ್ರ ಬಾದಾಮಿ ಪ್ರವಾಸಕ್ಕೆ ಹೊರಟಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ಮತ್ತೆ ಯಡಿಯೂರಪ್ಪ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. CM BSY ಸರ್ಕಾರದ ಭ್ರಷ್ಟಾಚಾರ ವಾಸನೆ ಹೊಡೆಯುತ್ತಿದೆ. ಮಾನ ಮಾರ್ಯದೆ ಇಲ್ಲದ ಜನ ಅವರು ಎಂದು ವಾಗ್ದಾಳಿ ಮಾಡಿದ್ದಾರೆ. ಅಲ್ದೇ ನನ್ನ ಬಾದಾಮಿ ಕ್ಷೇತ್ರದ ಜನ ಗೆಲ್ಲಿಸಿದ್ದಾರೆ ಮತ್ತೆ ಅಲ್ಲೇ ಸ್ಪರ್ಧಿಸುತ್ತೇನೆ ಅಂತಾನೂ ಸ್ವಷ್ಟಪಡಿಸಿದ್ದಾರೆ........

ಸ್ವಕ್ಷೇತ್ರ ಬಾದಾಮಿ ಪ್ರವಾಸಕ್ಕೆ ಹೊರಟಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ಮತ್ತೆ ಯಡಿಯೂರಪ್ಪ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. CM BSY ಸರ್ಕಾರದ ಭ್ರಷ್ಟಾಚಾರ ವಾಸನೆ ಹೊಡೆಯುತ್ತಿದೆ. ಮಾನ ಮಾರ್ಯದೆ ಇಲ್ಲದ ಜನ ಅವರು ಎಂದು ವಾಗ್ದಾಳಿ ಮಾಡಿದ್ದಾರೆ. ಅಲ್ದೇ ನನ್ನ ಬಾದಾಮಿ ಕ್ಷೇತ್ರದ ಜನ ಗೆಲ್ಲಿಸಿದ್ದಾರೆ ಮತ್ತೆ ಅಲ್ಲೇ ಸ್ಪರ್ಧಿಸುತ್ತೇನೆ ಅಂತಾನೂ ಸ್ವಷ್ಟಪಡಿಸಿದ್ದಾರೆ…….

(Former Chief Minister Siddaramaiah bats for Sumalatha Over the KRS Dam Controversy)