ಪಾದರಾಯನಪುರ ಗೂಂಡಾಗಿರಿ: ರೈಫಲ್ ಹಿಡ್ಕೊಂಡು ಎಂಟ್ರಿ ಕೊಟ್ಟ ಗರುಡ ಫೋರ್ಸ್
ಬೆಂಗಳೂರು: ಕೊರೊನಾ ವಾರಿಯರ್ಸ್ ಮೇಲೆ ಗೂಂಡಾಗಿರಿ ಪ್ರಕರಣ ಹಿನ್ನೆಲೆಯಲ್ಲಿ ಪಾದರಾಯನಪುರಕ್ಕೆ ಗರುಡ ಕಮಾಂಡೋ ಎಂಟ್ರಿ ಕೊಟ್ಟಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ರಾಜ್ಯದ ಸ್ಪೆಷಲ್ ಫೋರ್ಸ್ ಅಖಾಡಕ್ಕೆ ಇಳಿದಿದ್ದು, ಕೈಯಲ್ಲಿ ರೈಫಲ್ ಹಿಡ್ಕೊಂಡು ನಡುರಸ್ತೆಯಲ್ಲಿ ನಿಂತುಕೊಂಡಿದ್ದಾರೆ. ಈ ಟೀಮ್ ಗರುಡ ಮಾದರಿಯಲ್ಲಿಯೇ ತರಬೇತಿ ಪಡೆದಿದೆ. ಮಾಸ್ಕ್ ಧರಿಸದೆ ಹೊರಗೆ ಓಡಾಡುವ ಜನರಿಗೆ ಈ ಗರುಡ ಫೋರ್ಸ್ ಫುಲ್ ಕ್ಲಾಸ್ ತೆಗೆದುಕೊಳ್ತಿದೆ. ಗರುಡ ಟೀಮ್ ನೋಡಿ ಮನೆಯಿಂದ ಹೊರಬರಲು ಜನರು ಭಯಭೀತರಾಗಿದ್ದಾರೆ.
Follow us on
ಬೆಂಗಳೂರು: ಕೊರೊನಾ ವಾರಿಯರ್ಸ್ ಮೇಲೆ ಗೂಂಡಾಗಿರಿ ಪ್ರಕರಣ ಹಿನ್ನೆಲೆಯಲ್ಲಿ ಪಾದರಾಯನಪುರಕ್ಕೆ ಗರುಡ ಕಮಾಂಡೋ ಎಂಟ್ರಿ ಕೊಟ್ಟಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ರಾಜ್ಯದ ಸ್ಪೆಷಲ್ ಫೋರ್ಸ್ ಅಖಾಡಕ್ಕೆ ಇಳಿದಿದ್ದು, ಕೈಯಲ್ಲಿ ರೈಫಲ್ ಹಿಡ್ಕೊಂಡು ನಡುರಸ್ತೆಯಲ್ಲಿ ನಿಂತುಕೊಂಡಿದ್ದಾರೆ.
ಈ ಟೀಮ್ ಗರುಡ ಮಾದರಿಯಲ್ಲಿಯೇ ತರಬೇತಿ ಪಡೆದಿದೆ. ಮಾಸ್ಕ್ ಧರಿಸದೆ ಹೊರಗೆ ಓಡಾಡುವ ಜನರಿಗೆ ಈ ಗರುಡ ಫೋರ್ಸ್ ಫುಲ್ ಕ್ಲಾಸ್ ತೆಗೆದುಕೊಳ್ತಿದೆ. ಗರುಡ ಟೀಮ್ ನೋಡಿ ಮನೆಯಿಂದ ಹೊರಬರಲು ಜನರು ಭಯಭೀತರಾಗಿದ್ದಾರೆ.