ಕೊರೊನಾ ಭೀತಿ ನಡುವೆ ಸಾಂಸ್ಕೃತಿಕ ನಗರಿಯಲ್ಲಿ ಮಂಗನ ಕಾಯಿಲೆ ಆತಂಕ!
ಮೈಸೂರು: ಮಹಾಮಾರಿ ಕೊರೊನಾ ವೈರಸ್ ಭೀತಿ ನಡುವೆಯೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೊಂದು ಸಮಸ್ಯೆ ಶುರುವಾಗಿದೆ. ಸರ್ಕಾರಿ ಉತ್ತನಹಳ್ಳಿ ಗ್ರಾಮದಲ್ಲಿ ಬೆಳಗ್ಗೆಯಿಂದ 2 ಕೋತಿಗಳು ನಿಗೂಢವಾಗಿ ಸಾವಿಗೀಡಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಮಂಗನಕಾಯಿಲೆ ಆತಂಕ ಶುರುವಾಗಿದೆ. ಪ್ರತಿದಿನ ಗ್ರಾಮದ ತೋಟದಲ್ಲಿ ಕೋತಿಗಳು ಓಡಾಡಿಕೊಂಡ ಇರುತ್ತಿದ್ದವು. ಸದ್ಯ ಮೂರು ಕೋತಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಅನುಮಾನಾಸ್ಪದವಾಗಿ ಮೃತಪಡುತ್ತಿರುವ ಕೋತಿಗಳ ಸಾವಿನಿಂದ ಮಂಗನಕಾಯಿಲೆ ಭೀತಿ ಶುರುವಾಗಿದೆ.
ಮೈಸೂರು: ಮಹಾಮಾರಿ ಕೊರೊನಾ ವೈರಸ್ ಭೀತಿ ನಡುವೆಯೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೊಂದು ಸಮಸ್ಯೆ ಶುರುವಾಗಿದೆ. ಸರ್ಕಾರಿ ಉತ್ತನಹಳ್ಳಿ ಗ್ರಾಮದಲ್ಲಿ ಬೆಳಗ್ಗೆಯಿಂದ 2 ಕೋತಿಗಳು ನಿಗೂಢವಾಗಿ ಸಾವಿಗೀಡಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಮಂಗನಕಾಯಿಲೆ ಆತಂಕ ಶುರುವಾಗಿದೆ.
ಪ್ರತಿದಿನ ಗ್ರಾಮದ ತೋಟದಲ್ಲಿ ಕೋತಿಗಳು ಓಡಾಡಿಕೊಂಡ ಇರುತ್ತಿದ್ದವು. ಸದ್ಯ ಮೂರು ಕೋತಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಅನುಮಾನಾಸ್ಪದವಾಗಿ ಮೃತಪಡುತ್ತಿರುವ ಕೋತಿಗಳ ಸಾವಿನಿಂದ ಮಂಗನಕಾಯಿಲೆ ಭೀತಿ ಶುರುವಾಗಿದೆ.